ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಾರ | ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಸಿಸೇರಿಯನ್‌ ಹೆರಿಗೆ!

2024–25ರಲ್ಲಿ ಶೇ 70, 2025–26ರಲ್ಲಿ ಆಗಸ್ಟ್‌ ಅಂತ್ಯದವರೆಗೆ ಶೇ 72 ಸಿ–ಸೆಕ್ಷನ್‌ ಹೆರಿಗೆ
Published : 4 ಅಕ್ಟೋಬರ್ 2025, 6:15 IST
Last Updated : 4 ಅಕ್ಟೋಬರ್ 2025, 6:15 IST
ಫಾಲೋ ಮಾಡಿ
Comments
‘ಕೆಲ ಮಹಿಳೆಯರು ಕೂಡ ವಿವಿಧ ಕಾರಣಗಳಿಂದ ಸಿ–ಸೆಕ್ಷನ್‌ ಹೆರಿಗೆಗೆ ಮುಂದಾಗುತ್ತಾರೆ. ಇಂಥ ದಿನವೇ ಮಗು ಜನಿಸಿದರೆ ಒಳ್ಳೆಯದು ಎಂಬ ಕೆಲವರ ನಂಬಿಕೆಯೂ ಇದಕ್ಕೆ ಕಾರಣ. ಸಿ–ಸೆಕ್ಷನ್‌ ಕಡಿಮೆ ಮಾಡಲು ಆರೋಗ್ಯ ಇಲಾಖೆಯಿಂದಲೂ ನಿಗಾ ಇಡಲಾಗಿದೆ’
ಡಾ.ಚಾರಿಣಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT