ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಾರ | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: 1 ಲಕ್ಷ ಜನ ನಕಾರ, ಮನೆ ಬೀಗ, ವಲಸೆ!

ಜಾತಿವಾರು ಸಮೀಕ್ಷೆ, ಜಿಲ್ಲೆಯಲ್ಲಿ ಶೇ 97ರಷ್ಟು ಸಾಧನೆ, ಇನ್ನೆರಡು ದಿನ ಬಾಕಿ
Published : 17 ಅಕ್ಟೋಬರ್ 2025, 7:24 IST
Last Updated : 17 ಅಕ್ಟೋಬರ್ 2025, 7:24 IST
ಫಾಲೋ ಮಾಡಿ
Comments
ನಿರಾಕರಣೆ: ಘೋಷಣೆಗೆ ಸೂಚನೆ
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಿರಾಕರಿಸಿದ ವ್ಯಕ್ತಿಗಳಿಂದ ಘೋಷಣಾ ಪತ್ರ (ದೃಢೀಕರಣ) ಪಡೆಯಲಾಗುತ್ತಿದೆ. ತಕರಾರು ಹೊಂದಿರುವ ಜನರು ಸಮೀಕ್ಷೆಯಿಂದ ಹೊರಗೆ ಉಳಿಯುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಮನೆಗಳಿಂದ ಮರಳಿದ್ದ ಸಮೀಕ್ಷಕರು ಘೋಷಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಘೋಷಣಾ ಪತ್ರ ನೀಡಲು ನಿರಾಕರಿಸಿದರೆ ಅಂತಹವರ ಆಡಿಯೊ ಅಥವಾ ವಿಡಿಯೊ ಮಾಡಲು ಗಣತಿದಾರರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಆ್ಯಪ್‌ ಕೂಡ ಇದೆ. ಘೋಷಣಾ ಪತ್ರ ನೀಡಿದವರು ಸಮೀಕ್ಷೆಯ ಶೇಕಡವಾರು ವ್ಯಾಪ್ತಿಯೊಳಗೇ ಬರುತ್ತಾರೆ. 
ADVERTISEMENT
ADVERTISEMENT
ADVERTISEMENT