ಯೂರಿಯಾ ಸರಬರಾಜು ವಾಹನದಿಂದಲೇ ಯೂರಿಯಾ ಖರೀದಿ ಮಾಡುತ್ತಿರುವ ರೈತರು
ಮಳೆ ಸಮೃದ್ಧವಾಗಿ ಬೆಳೆಯುತ್ತಿರುವ ಕಾರಣದಿಂದ ರಾಗಿ ನೆಲಗಡಲೆ ಸೇರಿದಂತೆ ಎಲ್ಲ ಮಳೆಯಾಶ್ರಿತ ಹಾಗೂ ವಾಣಿಜ್ಯ ಬೆಳೆಗಳಿಗೆ ಯೂರಿಯಾ ಅತ್ಯವಶ್ಯ
ರಮೇಶ್ ನಾಗೇನಹಳ್ಳಿ
ಗೊಬ್ಬರ ಕೊರತೆ ಇಲ್ಲ: ಯೂರಿಯಾಗೆ ತಾಲ್ಲೂಕಿನಲ್ಲಿ ಯಾವುದೇ ಕೊರತೆ ಇಲ್ಲ. ನಿಗದಿತ ಪ್ರಮಾಣಕ್ಕಿಂತಲೂ ಎರಡರಷ್ಟು ಸಂಗ್ರಹ ತಾಲ್ಲೂಕಿನಲ್ಲಿ ಇದೆ. ಆದರೆ ರೈತರು ಯೂರಿಯಾ ಹೆಚ್ಚು ಬಳಸಬಾರದು. ಬಳಕೆಯಿಂದ ಸಸಿ ಅಥವಾ ಬೆಳೆಗಳು ಎತ್ತರಕ್ಕೆ ಬೆಳೆಯುತ್ತದೆ. ಆದರೆ ಫಸಲು ಸರಿಯಾಗಿ ಬರುವುದಿಲ್ಲ. ಕಡಿಮೆ ಬಳಸಬೇಕು.