ಕರ್ನಾಟಕಕ್ಕೆ 3.36 ಲಕ್ಷ ಟನ್ ಯೂರಿಯಾ ಕೂಡಲೇ ಪೂರೈಕೆ ಮಾಡಿ: ಸುರ್ಜೆವಾಲಾ ಆಗ್ರಹ
Fertilizer Demand: ಕರ್ನಾಟಕದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಬಿತ್ತನೆ ಗುರಿ ಹೆಚ್ಚಳದಿಂದ 3.36 ಲಕ್ಷ ಟನ್ ಯೂರಿಯಾ ಕೊರತೆ ಉಂಟಾಗಿದೆ. ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರ ಕೂಡಲೇ ಪೂರೈಕೆ ಮಾಡಬೇಕೆಂದು ಸುರ್ಜೆವಾಲಾ ಒತ್ತಾಯಿಸಿದ್ದಾರೆ.Last Updated 17 ಸೆಪ್ಟೆಂಬರ್ 2025, 15:30 IST