ತಿಪಟೂರು ನಗರದ ಖಾಸಗೀಯ ಅಮರ್‌ನಾಥ್ ಕೃಷಿ ಕೇಂದ್ರದ ಮುಂದೆ ಯೂರಿಯಾ ರಸ ಗೊಬ್ಬರಕ್ಕಾಗಿ ನೂರಾರು ರೈತರು ಸಾಲುಗಟ್ಟಿ ನಿಂತಿರುವುದು.
ಪ್ರತಿ ರೈತ ರಸಗೊಬ್ಬರ ಪಡೆದಾಗ ಬಿಲ್ ಪಡೆಯಬೇಕು. ಒಂದು ಎಕರೆ ರಾಗಿಗೆ 22 ಕೆ.ಜಿ ಅಗತ್ಯ. ಈಗಾಗಲೇ ಸಾರ್ಥವಳ್ಳಿ ಬುರಡೇಘಟ್ಟ ಹಾಲ್ಕುರಿಕೆ ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿದೆ. ಗೊಬ್ಬರಕ್ಕೆ ಯಾವುದೇ ತೊಂದರೆಯಿಲ್ಲ.