ಮುಳಬಾಗಿಲು | ಕೋಡಿ ಹರಿಯುತ್ತಿರುವ ಕೆರೆಗಳು: ಭರ್ಜರಿ ಮೀನು ಶಿಕಾರಿ
Monsoon Impact: ಮುಳಬಾಗಿಲು ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ 90% ಕೆರೆಗಳು ತುಂಬಿ ಹರಿಯುತ್ತಿದ್ದು, ಮೀನುಗಳು ಕೋಡಿಯ ನೀರಿನಲ್ಲಿ ಹರಿದು ಬರುವಾಗ ಬೇಟೆಗಾರರು ಭರ್ಜರಿಯಾಗಿ ಮೀನು ಹಿಡಿದಿದ್ದಾರೆ.Last Updated 26 ಅಕ್ಟೋಬರ್ 2025, 7:29 IST