ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಎಂ.ಎನ್.ಚನ್ನಬಸಪ್ಪಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಉಮಾದೇವಿ, ಶರತ್ ಕುಮಾರ್‌ಗೆ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ
Last Updated 19 ಡಿಸೆಂಬರ್ 2025, 5:15 IST
ಎಂ.ಎನ್.ಚನ್ನಬಸಪ್ಪಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

Finger to toe joint– ತುಮಕೂರು: ಅಪಘಾತದಲ್ಲಿ ಕೈ ಬೆರಳು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕಾಲಿನ ಬೆರಳು ಕತ್ತರಿಸಿ ಜೋಡಿಸುವಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 19 ಡಿಸೆಂಬರ್ 2025, 5:13 IST
ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

Congress Dinner Party: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಯೋಜಿಸಿದ್ದ ಡಿನ್ನರ್ ಪಾರ್ಟಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಒಳಜಗಳ ಇನ್ನೂ ಮುಗಿದಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದ್ದು, ಶಾಸಕರು ರಾಜಕೀಯ ಚರ್ಚೆಯನ್ನೂ ಮಾಡಿದ್ದೇವೆ ಎಂದಿದ್ದಾರೆ.
Last Updated 19 ಡಿಸೆಂಬರ್ 2025, 2:36 IST
ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ

Cold Wave: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಶೀತಗಾಳಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯೆತೆಯಿದೆ.
Last Updated 19 ಡಿಸೆಂಬರ್ 2025, 2:17 IST
Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ

ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ | ಕಮಿಷನ್‌ಗೆ ಚೌಕಾಸಿ: ಹರಿದಾಡಿದ ಆಡಿಯೊ

ಆಯುಷ್‌ ಇಲಾಖೆಯಲ್ಲಿ ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ
Last Updated 19 ಡಿಸೆಂಬರ್ 2025, 0:30 IST
ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ | ಕಮಿಷನ್‌ಗೆ ಚೌಕಾಸಿ: ಹರಿದಾಡಿದ ಆಡಿಯೊ

ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಡಿಸೆಂಬರ್ ಆರಂಭದಿಂದಲೂ ದರ ಏರುಮುಖ
Last Updated 19 ಡಿಸೆಂಬರ್ 2025, 0:30 IST
ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಾಳೆಯಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ
Last Updated 19 ಡಿಸೆಂಬರ್ 2025, 0:30 IST
ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ
ADVERTISEMENT

Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

Jal Jeevan Mission: ಜಲ ಜೀವನ್‌ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ.
Last Updated 19 ಡಿಸೆಂಬರ್ 2025, 0:30 IST
Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

ಅಸುನೀಗಿದ 12 ಸಾವಿರ ಕಿ.ಮೀ. ಹಾರಿದ ಹ್ಯೂಗ್ಲಿನ್ಸ್ ಸೀ ಗಲ್ ಹಕ್ಕಿ

Satellite tagged bird: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಉಪಗ್ರಹ ಟ್ಯಾಗಿಂಗ್ ಹಾಗೂ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ ಹ್ಯೂಗ್ಲಿನ್ಸ್ ಸೀ ಗಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Last Updated 19 ಡಿಸೆಂಬರ್ 2025, 0:30 IST
ಅಸುನೀಗಿದ 12 ಸಾವಿರ ಕಿ.ಮೀ. ಹಾರಿದ ಹ್ಯೂಗ್ಲಿನ್ಸ್ ಸೀ ಗಲ್ ಹಕ್ಕಿ

‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ

ಕಾಂಗ್ರೆಸ್‌ ತತ್ವ, ಸಿದ್ಧಾಂತ ಬಿತ್ತಲು ದೇಶದಲ್ಲೇ ಮೊದಲ ತರಬೇತಿ ಕೇಂದ್ರ ಘಟಪ್ರಭಾದಲ್ಲಿ ಆರಂಭ
Last Updated 19 ಡಿಸೆಂಬರ್ 2025, 0:30 IST
‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ
ADVERTISEMENT
ADVERTISEMENT
ADVERTISEMENT