T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ
Indian Cricket Team: ಐಸಿಸಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡವು ಸತತ ಎರಡನೇ ಗೆಲುವು ಸಾಧಿಸಿದೆ. ಇಂದು (ಗುರುವಾರ) ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 93 ರನ್ ಅಂತರದ ಗೆಲುವು ದಾಖಲಿಸಿತು.Last Updated 12 ಫೆಬ್ರುವರಿ 2026, 19:02 IST