ಶಾಲೆಯ ಗೋಡೆ ಮೇಲೆ ಬಿಡಿಸಿರುವ ಆಕರ್ಷಕ ಚಿತ್ರಗಳು
ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠವನ್ನು ಹೇಳಿಕೊಡುತ್ತಿರುವುದು
ಶಾಲೆಯ ಗೋಡೆ ಮೇಲೆ ಬಿಡಿಸಿರುವ ಆಕರ್ಷಕ ಚಿತ್ರಗಳು
ಶಾಲೆಯ ಗೋಡೆ ಮೇಲೆ ಬಿಡಿಸಿರುವ ಸಾಂಪ್ರದಾಯಿಕ ಚಿತ್ರಗಳು

ನಮ್ಮ ಶಾಲೆಯ ಸೌಂದರ್ಯ ಪರಿಸರ ಸ್ನೇಹಿ ವಾತಾವರಣ ತಾಂತ್ರಿಕ ಸೌಲಭ್ಯ ಮೆಚ್ಚುಗೆಯ ಹಿಂದೆ ಶಿಕ್ಷಕರ ಗ್ರಾಮಸ್ಥರ ಎಸ್‌ಡಿಎಂಸಿ ಸದಸ್ಯರ ಹಳೆಯ ವಿದ್ಯಾರ್ಥಿಗಳ ಸಹಕಾರದ ಶಕ್ತಿ ಇದೆ
ಶಂಕ್ರಪ್ಪ ರಾಠೋಡ ಮುಖ್ಯಶಿಕ್ಷಕ ಅಡವಿಬಾವಿ ಶಾಲೆ 
ನಾವು ಹಸಿರು ಪರಿಸರದಲ್ಲಿ ನೈತಿಕ ಮೌಲ್ಯಗಳೊಂದಿಗೆ ಶಿಕ್ಷಣ ನೀಡುತ್ತಿರುವ ಹೆಮ್ಮೆ ಇದೆ. ‘ನಮ್ಮ ಊರಿನ ಶಾಲೆ’ ಈಗ ನಿಜಕ್ಕೂ ನಾಡಿಗೆ ಮಾದರಿಯಾಗಿ ಬೆಳೆಯುತ್ತಿದೆ. ಈ ಪ್ರಯತ್ನ ಮುಂದುವರಿಯಲಿ ಎಂಬ ಆಶಯವಿದೆ
ಸುನೀತಾ ಹಿರಿಮನಿ ಎಸ್‌ಡಿಎಂಸಿ ಅಧ್ಯಕ್ಷೆ