ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕೊಪ್ಪಳ: ಜಿಲ್ಲಾ ‘ಉತ್ತಮ ಶಿಕ್ಷಕ’ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸ್ತುತ ಸಾಲಿನ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ’ಕ್ಕೆ 11 ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ವಿಭಾಗ: ಕೊಪ್ಪಳ ತಾಲ್ಲೂಕಿನ ಹಳೇ ಲಿಂಗಾಪುರದ ಸರ್ಕಾರಿ ಶಾಲೆಯ ಸುರೇಶ ವಿರುಪಣ್ಣ ಬೇವಿನಹಳ್ಳಿ, ಗಂಗಾವತಿಯ ಹಳೇಜಂಗಮರಕಲ್ಗುಡಿಯ ಮೈಲಾರಪ್ಪ ಬೂದಿಹಾಳ, ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪದ ಎಚ್.ಎ.ನದಾಫ್.

ಹಿರಿಯ ಪ್ರಾಥಮಿಕ ವಿಭಾಗ: ಕೊಪ್ಪಳ ತಾಲ್ಲೂಕಿನ ಭಾಗ್ಯನಗರದ ಯಲ್ಲಪ್ಪ.ಎಂ, ಗಂಗಾವತಿಯ ಜಂಗಮರಕಲ್ಗುಡಿಯ ಗೌರಮ್ಮ, ಕುಷ್ಟಗಿ ತಾಲ್ಲೂಕಿನ ಮಿಯ್ಯಾಪುರದ ಸದಾಶಿವಯ್ಯ ಶಿರೂರು, ಯಲಬುರ್ಗಾ ತಾಲ್ಲೂಕಿನ ಪುಟಗಮರಿಯ ಹನಮಂತಪ್ಪ ಹೊಸಳ್ಳಿ.

ಪ್ರೌಢಶಾಲಾ ವಿಭಾಗ: ಕೊಪ್ಪಳ ತಾಲ್ಲೂಕಿನ ಮೈನಳ್ಳಿಯ ಶ್ರೀನಿವಾಸ್ ನಾಯಕ್, ಗಂಗಾವತಿಯ ಢಣಾಪುರದ ಹನಮಂತ ಸಾ, ಕುಷ್ಟಗಿಯ ಹನಮಸಾಗರದ ಹಬೀಬ್ ಪಾಶಾ, ಯಲಬುರ್ಗಾದ ತಾಳಕೇರಿಯ ತಿಮ್ಮಣ್ಣ ಜಗ್ಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು