ಕೊಪ್ಪಳದ ಇಸಿಐ ಚರ್ಚ್‌ಗೆ ಭೇಟಿ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಕ್ರೈಸ್ತ ಸಮುದಾಯದವರು ಕೇಕ್ ತಿನಿಸಿದರು
ಕೊಪ್ಪಳದ ಗಣೇಶನಗರದಲ್ಲಿ ಫುಲ್ ಗಾಸ್ಪೆಲ್ ಚರ್ಚ್‌ನಲ್ಲಿ ಪಾಸ್ಟರ್ ಪೀಟರ್ ಜೇಮ್ಸ್ ಅವರು ಹಬ್ಬದ ಅಂಗವಾಗಿ ಸಂದೇಶ ನೀಡಿದರು
ಕೊಪ್ಪಳದ ನವನಗರದ ಇರುವಾತನು ಚರ್ಚ್‌ನಲ್ಲಿ ಜಿಲ್ಲಾ ಪಾಸ್ಟರ್ಸ್ ಸಂಘ ಹಾಗೂ ಭ್ರಾತೃತ್ವ ಸಮಿತಿ ವತಿಯಿಂದ ಕ್ರಿಸ್‌ಮಸ್ ಆಚರಣೆ ನಡೆಯಿತು

ಯೇಸುಕ್ರಿಸ್ತನ ಜನನವನ್ನು ಈ ತಿಂಗಳ ಪೂರ್ತಿ ಆಚರಣೆ ಮಾಡುವುದರಿಂದ ಕ್ರೈಸ್ತ ತಿಂಗಳ ಎಂದು ಕರೆಯುತ್ತೇವೆ. ಕ್ರಿಸ್‌ಮಸ್ ಹಬ್ಬವು ಬಡವರ ದೀನದಲಿತರು ಹೀಗೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವ ಸಂದೇಶ ನೀಡುತ್ತದೆ.
ಚನ್ನಬಸಪ್ಪ ಅಪ್ಪಣವರ ಪಾಸ್ಟರ್ಸ್ ಸಂಘದ ಜಿಲ್ಲಾಧ್ಯಕ್ಷ