ಗಂಗಾವತಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಗಂಗಾವತಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೆ ನೇತೃತ್ವದಲ್ಲಿನ ಪೊಲೀಸ್ ಅಧಿಕಾರಿಗ ಳು ಭಾನುವಾರ ಬಂಧಿಸಿ, 120 ಗ್ರಾಂ ಗಾಂಜಾ ವಶಪಡಿಸಿ ಕೊಂಡಿದ್ದಾರೆ.

ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದ ನಿವಾಸಿ ವಿರೇಶ (28) ಬಂಧಿತ ಆರೋಪಿ.

ಯುವಕನೊಬ್ಬ ಗಂಗಾವತಿ ನಗರ ಹೊಸಳ್ಳಿ ಸಮೀಪ ಬೈಕಿ ನಲ್ಲಿ ಗಾಂಜಾ ಸಾಗಾಟದ ಜತೆ ಮಾಡುತ್ತಿರುವ ಬಗ್ಗೆ ಮಾಹಿ ತಿ ಪಡೆದ ಪೊಲೀಸರು, ಯುವಕನನ್ನ ವಶಕ್ಕೆ ಪಡೆದು ಪರಿ ಶೀಲಿಸಿದಾಗ ಗಾಂಜಾ ಪಾಕೇಟ್ ಗಳು ಇರುವುದು ಕಂಡು ಬಂದಿತು.

ಹೊಸಳ್ಳಿ ಸಮೀಪವೇ ಪಾಳುಬಿದ್ದ ಕೊಠಡಿಯೊಂದರ ಬಳಿ ಯೇ ಗಾಂಜಾ ಸಾಗಾಟ ಮಾಡಿ ಸಿಕ್ಕಿಬಿದ್ದ ಯುವಕನನ್ನ ವಿ ಚಾರಿಸಿ ಮಾಹಿತಿ ಪಡೆದು, ಮುಂದಿನ ತನಿಖೆಗಾಗಿ ಠಾಣೆಗೆ ಕರೆದೊಯ್ಯಲಾಯಿತು. ಈ ಬಗ್ಗೆ ನಗರಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.