ಕೊಪ್ಪಳದ ಗವಿಸಿದ್ಧೇಶ್ವರರ ತೇರಿಗೆ ಭಾನುವಾರ ಕಾಯಿ ಒಡೆಸುವಲ್ಲಿ ಕಂಡ ಭಕ್ತರ ದಂಡು
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೊಪ್ಪಳದ ಗವಿಮಠದ ಆವರಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ರಥೋತ್ಸವ ಸಮಾರೋಪವಾಗಿ ಆರು ದಿನಗಳ ಬಳಿಕವೂ ಕೂಡ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಲೇ ಇದ್ದಾರೆ