ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಕೃಷಿ ಕಾಯಕಯೋಗಿ’ಗೆ ಗೌರವ ಡಾಕ್ಟರೇಟ್‌

ರಾಯಚೂರು ಕೃಷಿ ವಿವಿಯಲ್ಲಿ ದೇವೇಂದ್ರಪ್ಪಗೆ ರಾಜ್ಯಪಾಲರಿಂದ ಪದವಿ ಪ್ರದಾನ ಇಂದು
Published : 26 ಮೇ 2025, 5:19 IST
Last Updated : 26 ಮೇ 2025, 5:19 IST
ಫಾಲೋ ಮಾಡಿ
Comments
ಈ ಗೌರವ ವೈಯಕ್ತಿಕವಾಗಿ ನನಗೆ ಸಲ್ಲಿಸಿದ್ದಲ್ಲ ಬದಲಾಗಿ ಇಡೀ ರೈತ ಕುಲಕ್ಕೆ ಸಂದ ಗೌರವ ಆಗಿದ್ದು ನನ್ನ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ
ದೇವೇಂದ್ರಪ್ಪ ಬಳೂಟಗಿ ಪ್ರಗತಿಪರ ರೈತ
ಕೃಷಿ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಪ್ರಗತಿಯಲ್ಲಿ ದೇವೇಂದ್ರಪ್ಪ ಹೆಜ್ಜೆ ಗುರುತುಗಳಿವೆ. ಕೃಷಿ ಕಾಯಕದಲ್ಲಿ ತೊಡಗಿರುವ ಅವರು ಕೇವಲ ವ್ಯಕ್ತಿಯಲ್ಲ ಕೃಷಿ ಕ್ಷೇತ್ರದ ಶಕ್ತಿ.
ನಾಗಪ್ಪ ಸೂಡಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT