ಪಡಿಸಿದ ಹಂಪಿ ಪ್ರಾಧಿಕಾರ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಜನಪ್ರತಿನಿಧಿಗಳ ಅಡ್ಡಗಾಲು
ವಿಜಯ ಎನ್.
Published : 14 ಜುಲೈ 2025, 4:17 IST
Last Updated : 14 ಜುಲೈ 2025, 4:17 IST
ಫಾಲೋ ಮಾಡಿ
Comments
ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಸಾಣಾಪುರ ಭಾಗದಲ್ಲಿ ಅನಧಿಕೃತ ರೆಸಾರ್ಟ್ ತೆರವಿನ ಸಿದ್ಧತೆ ಬಗ್ಗೆ ಪತ್ರ ಬರೆದಿದೆ. ನಾವು ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದು ತೆರವು ಕಾರ್ಯಾಚರಣೆಗೆ ಸಿದ್ಧರಿದ್ದೇವೆ
ಯು.ನಾಗರಾಜ ತಹಶೀಲ್ದಾರ್ ಗಂಗಾವತಿ
ಅಧಿಕಾರಿಗಳು ಪ್ರತಿಬಾರಿ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಆದೇಶ ನೀಡುತ್ತಾರೆ. ಆದರೆ ತೆರವುಗೊಳಿಸುವುದಿಲ್ಲ. ಈ ಬಾರಿ ಆನೆಗೊಂದಿ ಭಾಗದ ಅನಧಿಕೃತ ರೆಸಾರ್ಟ್‌ಗಳನ್ನು ಮತ್ತೆ ತಲೆ ಎತ್ತದಂತೆ ತೆರವುಗೊಳಿಸಬೇಕು