ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಜೆಕ್ಟರ್ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದ ಶಿಕ್ಷಕಿ ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಗೋಡೆಗಳ ಮೇಲಿನ ಪಠ್ಯದ ಬರಹ ಹಾಗೂ ಚಿತ್ರಗಳು ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸಿವೆ. ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಬೋಧನೆಗೆ ಅನುಕೂಲವಾಗಿವೆ.
ಮಂಗಳಪ್ಪ ಯಲಿಗಾರ ಪ್ರಭಾರ ಮುಖ್ಯೋಪಾಧ್ಯಾಯ ಕುದರಿಮೋತಿ ಶಾಲೆ
ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮ ಆಶಯ. ಆದ್ದರಿಂದ ಶಿಕ್ಷಕರು ತಂಡ ಕಟ್ಟಿಕೊಂಡು ಶಾಲೆಗಳನ್ನು ಅಂದಗೊಳಿಸಿ ನಲಿಯುತ್ತಲೇ ಮಕ್ಕಳು ಕಲಿಯಬೇಕು ಎಂದು ಗೋಡೆಬರಹ ಬರೆಯುತ್ತಿದ್ದೇವೆ.
ಸಿದ್ದಲಿಂಗಪ್ಪ ಶಾಗೋಟಿ ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ