ಮಂಗಳವಾರ, 17 ಮಾರ್ಚ್ 2026
×
ADVERTISEMENT

ನಿರ್ವಹಣೆ ಕೊರತೆ: ಕೊಪ್ಪಳದ ಸೊರಗಿದ ಸಾಹಿತ್ಯ ಭವನ

ಸಾಹಿತ್ಯಿಕ, ರಂಗಭೂಮಿ, ಜಯಂತಿ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿರುವ ಕಟ್ಟಡ
ಪ್ರಮೋದ ಕುಲಕರ್ಣಿ
Published : 9 ಫೆಬ್ರುವರಿ 2026, 7:17 IST
Last Updated : 9 ಫೆಬ್ರುವರಿ 2026, 7:17 IST
ADVERTISEMENT
ಫಾಲೋ ಮಾಡಿ
Comments
ಸಾಹಿತ್ಯ ಭವನದಲ್ಲಿ ಬಾಗಿಲು ಮುರಿದಿರುವುದು 
ಸಾಹಿತ್ಯ ಭವನದಲ್ಲಿ ಬಾಗಿಲು ಮುರಿದಿರುವುದು 
ವಿದ್ಯುತ್‌ ಸಂಪರ್ಕದ ಸ್ವಿಚ್‌ಗಳು ಕಿತ್ತು ಹೋಗಿರುವುದು
ವಿದ್ಯುತ್‌ ಸಂಪರ್ಕದ ಸ್ವಿಚ್‌ಗಳು ಕಿತ್ತು ಹೋಗಿರುವುದು
ಸಾಹಿತ್ಯ ಭವನದ ಚಾವಣಿಯ ಪದರು ಕಳಚಿರುವುದು 
ಸಾಹಿತ್ಯ ಭವನದ ಚಾವಣಿಯ ಪದರು ಕಳಚಿರುವುದು 
ಲಕ್ಷ್ಮಣ ಪೀರಗಾರ
ಲಕ್ಷ್ಮಣ ಪೀರಗಾರ
ಡಾ. ಸುರೇಶ ಇಟ್ನಾಳ
ಡಾ. ಸುರೇಶ ಇಟ್ನಾಳ
ರಂಗನಾಥ ಕೋಳೂರು
ರಂಗನಾಥ ಕೋಳೂರು
ಸಾಹಿತ್ಯ ಭವನದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಆಗಬೇಕಾಗಿದೆ. ಸರಿಯಾಗಿ ನಿರ್ವಹಣೆ ಮಾಡುವ ಹಾಗೂ ತಾಂತ್ರಿಕವಾಗಿ ತಿಳಿದುಕೊಂಡವರು ಇದ್ದರೆ ಸಂಘಟಕರಿಗೆ ಅನುಕೂಲವಾಗುತ್ತದೆ. ರಿಯಾಯಿತಿ ದರದಲ್ಲಿ  ಭವನ ಬಾಡಿಗೆ ಕೊಟ್ಟರೆ ಹೆಚ್ಚು ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ
ಲಕ್ಷ್ಮಣ ಪೀರಗಾರ ರಂಗಕರ್ಮಿ
ಭವನ ಅವ್ಯವಸ್ಥೆಯಿಂದ ಕೂಡಿರುವ ಕಾರಣ ರಂಗಭೂಮಿ ಚಟುವಟಿಕೆ ಕಡಿಮೆಯಾಗುತ್ತಿವೆ. ಬಾಡಿಗೆ ಜಾಸ್ತಿಯಾಗಿದೆ. ಕೊಪ್ಪಳದ ಕೇಂದ್ರಭಾಗದಲ್ಲಿರುವ ಕಾರಣ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು
ರಂಗನಾಥ ಕೋಳೂರು ರಂಗಕರ್ಮಿ
ಆದಷ್ಟು ಬೇಗನೆ ರಂಗಮಂದಿರ ಕಾರ್ಯಪೂರ್ಣಗೊಳಿಸಿ ಸಾಹಿತ್ಯಿಕ ರಂಗಭೂಮಿ ಚಟುವಟಿಕೆ ನಡೆಸಲು ಅಲ್ಲಿ ಅವಕಾಶ ಕೊಡಲಾಗುವುದು. ಬಳಿಕ ಸಾಹಿತ್ಯ ಭವನ ನವೀಕರಣ ಮಾಡಬೇಕೊ ಪುನರ್‌ ನಿರ್ಮಿಸಬೇಕೊ ಎನ್ನುವುದರ ಬಗ್ಗೆ ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬರಲಾಗುವುದು
ಡಾ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT