ಮೂಲ ಮಾಲೀಕರು ಮಾರಾಟ ಮಾಡಿದ ಮತ್ತು ಇತರೆ ಮೂವರು ಮಾರಾಟ ಮಾಡಿದ್ದಾರೆ. ನಂತರ ನಾಲ್ಕನೆಯವರಾಗಿ ಜಮೀನು ಖರೀದಿಸಿದ್ದೇವೆ. ಶುಲ್ಕ ವಸೂಲಿಗೆ ಈಗ ಕಾನೂನಾತ್ಮಕ ನೋಟಿಸ್ ನೀಡಿದ್ದು ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದೆ
ಎಂ.ಅಮಿತಕುಮಾರ ನಾಯಕ ಮೆಣೆದಾಳ ಜಮೀನಿನ ಹಾಲಿ ಮಾಲೀಕ
ಬಾಕಿ ಶುಲ್ಕ ವಸೂಲಿಗೆ ಮೇಲಧಿಕಾರಿಗಳ ಆದೇಶವಿದೆ. ಆದರೆ ಹಾಲಿ ಮಾಲೀಕರಿಗೆ ಒತ್ತಾಯಿಸುವುದೂ ಇಲ್ಲ ಮೂಲ ಮಾಲೀಕ ಸಿಗದಿದ್ದರೆ ಭೋಜಾ ಕೂಡಿಸಬೇಕಾಗುತ್ತದೆ. ತಪ್ಪಿಲ್ಲ ಎನ್ನುವುದಾದರೆ ನೋಟಿಸ್‌ನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿದೆ