ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಗಂಗಾವತಿ: ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಲೋಪ

ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
Published : 4 ಫೆಬ್ರುವರಿ 2026, 6:10 IST
Last Updated : 4 ಫೆಬ್ರುವರಿ 2026, 6:10 IST
ಫಾಲೋ ಮಾಡಿ
Comments
ನಗರಸಭೆ ಕಚೇರಿಗೆ ಭೇಟಿ ನೀಡಿ ಹಲವು ಶಾಖೆಗಳಲ್ಲಿನ ದಾಖಲೆ ಪರಿಶೀಲಿಸಿದ್ದು ಅಧಿಕಾರಿಗಳು ಸೇರಿ ದಾಖಲೆ ನಿರ್ವಹಣೆಯಲ್ಲಿ ತುಂಬ ಲೋಪಗಳಿವೆ. ಅದರ ಹೊಣೆಗಾರಿಕೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಹೊರಬೇಕು. ರಾಜ್ಯ ಲೋಕಾಯುಕ್ತ ಕಚೇರಿಗೆ ವರದಿ ಕಳುಹಿಸಲಿದ್ದು ನಂತರ ವಿಚಾರಣೆ ನಡೆಸಲಾಗುತ್ತದೆ.
ಲೋಕೇಶ, ಲೋಕಾಯುಕ್ತ ಡಿವೈಎಸ್‌ಪಿ ಕೊಪ್ಪಳ
ಗಂಗಾವತಿ ನಗರಸಭೆ ಕಚೇರಿಗೆ ಮಂಗಳವಾರ ಲೋಕಾ ಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳು ಪರಿಶೀಲಿಸಿದರು.
ಗಂಗಾವತಿ ನಗರಸಭೆ ಕಚೇರಿಗೆ ಮಂಗಳವಾರ ಲೋಕಾ ಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT