ಆದರೆ ನಗರ ಪ್ರದೇಶದ ಕಲ್ಯಾಣ ನಗರ, ಶಿವಗಂಗಾ ನಗರಕ್ಕೆ ಹೋಗುವ ಮಾರ್ಗ ಸೇರಿದಂತೆ ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸವಾರರು ಪರದಾಡಿದರು. ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ವ್ಯಾಪ್ತಿಯಲ್ಲಿ 3.16 ಸೆಂ.ಮೀ., ಕುಷ್ಟಗಿಯಲ್ಲಿ 10.07 ಸೆಂ.ಮೀ., ಅಳವಂಡಿಯಲ್ಲಿ 5.16 ಸೆಂ.ಮೀ., ಕುಷ್ಟಗಿ ತಾಲ್ಲೂಕಿನ ಹನುಮನಾಳ ವ್ಯಾಪ್ತಿಯಲ್ಲಿ 7.02 ಸೆಂ.ಮೀ., ದೋಟಿಹಾಳದಲ್ಲಿ 6.13 ಸೆಂ.ಮೀ., ಕಿಲ್ಲಾರಹಟ್ಟಿಯಲ್ಲಿ 1.96 ಮತ್ತು ತಾವರಗೇರಾದಲ್ಲಿ 2.82 ಸೆಂ.ಮೀ., ಮಳೆ ಸುರಿದಿದೆ.