ಆರ್‌ಎಸ್‌ಎಸ್ ರಾಷ್ಟ್ರಪ್ರೇಮ ಶಿಸ್ತು ಬೆಳೆಸುವುದರ ಜೊತೆಗೆ ರಾಷ್ಟ್ರಪತಿ ಪ್ರಧಾನಿ ಮುಖ್ಯಮಂತ್ರಿ ಸೇರಿದಂತೆ ದೇಶಕ್ಕೆ ಅನೇಕ ಮಹಾನ್ ಸಮರ್ಥ ನಾಯಕರ ಕೊಡುಗೆಯನ್ನೂ ನೀಡಿದೆ. ಸನಾತನ ಧರ್ಮ ಉಳಿಸುವಲ್ಲಿ ಸಂಘದ ಪಾತ್ರ ದೊಡ್ಡದು
ಸಹದೇವಾನಂದಗಿರಿ ನಾಗಾಸಾಧು ಕುಷ್ಟಗಿ
ಸಂಘವು ಮೂಲ ಸಂಸ್ಕೃತಿ ಸಂಸ್ಕಾರ ಉಳಿಸುತ್ತಿದೆ. ಹಿಂದೂ ಸಮಾಜ ಧರ್ಮವನ್ನು ಎತ್ತಿ ಹಿಡಿಯುವ ಮಹತ್ಕಾರ್ಯ ನಡೆಸುತ್ತ ಬಂದಿದೆ ಕರಿಬಸವ ಸ್ವಾಮೀಜಿ ಮದ್ದಾನಿ ಹಿರೇಮಠ === ದೇಶ ಪ್ರೇಮ ಬೆಳೆದಲ್ಲಿ ಯುವಶಕ್ತಿಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಪಾತ್ರ ಮಹತ್ವದ್ದು
ಅಭಿನವ ಕರಿಬಸವ ಸ್ವಾಮೀಜಿ ನಿಡಶೇಸಿ ಪಶ್ಚಕಂತಿಮಠ
ಪಥಸಂಚಲನದಲ್ಲಿ ಜಾತಿ ವರ್ಗಗಳನ್ನು ಮೀರಿ ಜನ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ. ಆರ್‌ಎಸ್‌ಎಸ್ ಯಾವುದೇ ಜಾತಿ ರಾಜಕೀಯಕ್ಕೆ ಸೀಮಿತಗೊಂಡಿಲ್ಲ ದೇಶವನ್ನು ಪ್ರೀತಿಸುವವರು ಸಂಘವನ್ನು ಪ್ರೀತಿಸದೆ ಇರಲಾರರು