ಸೋಮವಾರ, ಆಗಸ್ಟ್ 2, 2021
26 °C

ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ಗಂಗಾವತಿ, ಕೊಪ್ಪಳ, ಕನಕಗಿರಿ, ಕುಕನೂರು, ಯಲಬುರ್ಗಾ, ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಕರಡು ಮೀಸಲು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ 109 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. ಆ ಸಂಖ್ಯೆಯನ್ನು 101ಕ್ಕೆ ಇಳಿಸಲಾಗಿದೆ.

ಕನಕಗಿರಿ: ಚಿಕ್ಕಮಾದಿನಾಳ (ಸಾಮಾನ್ಯ ಮಹಿಳೆ), ಹುಲಿಹೈದರ (ಸಾಮಾನ್ಯ ಮಹಿಳೆ), ಸುಳೇಕಲ್ (ಸಾಮಾನ್ಯ ಮಹಿಳೆ), ಹಿರೇಖೇಡ (ಪರಿಶಿಷ್ಟ ಪಂಗಡ), ಬಸರಿಹಾಳ (ಪರಿಶಿಷ್ಟ ಪಂಗಡ ಮಹಿಳೆ), ನವಲಿ (ಪರಿಶಿಷ್ಟ ಜಾತಿ), ಮುಸಲಾಪುರ (ಪರಿಶಿಷ್ಟ ಜಾತಿ ಮಹಿಳೆ), ಗೌರಿಪುರ (ಸಾಮಾನ್ಯ), ಗುಡುದೂರ (ಪರಿಶಿಷ್ಟ ಪಂಗಡ ಮಹಿಳೆ), ಜೀರಾಳ ಕಲ್ಗುಡಿ (ಸಾಮಾನ್ಯ), ಹಿರೇಡಂಕನಕಲ್ (ಸಾಮಾನ್ಯ).

ಕುಕನೂರು: ಮಂಗಳೂರು (ಸಾಮಾನ್ಯ ಮಹಿಳೆ), ಕುದರಿಮೋತಿ (ಎಸ್‌ಸಿ), ರಾವಣಕಿ (ಎಸ್‌ಟಿ ಮಹಿಳೆ), ಬಳಗೇರಾ (ಸಾಮಾನ್ಯ), ರಾಜೂರು (ಸಾಮಾನ್ಯ), ಇಟಗಿ (ಸಾಮಾನ್ಯ ಮಹಿಳೆ), ಬನ್ನಿಕೊಪ್ಪ (ಸಾಮಾನ್ಯ), ಯರೇಹಂಚಿನಾಳ (ಸಾಮಾನ್ಯ ಮಹಿಳೆ), ತಳಕಲ್ (ಹಿಂದುಳಿದ ವರ್ಗ-ಅ ಮಹಿಳೆ), ಬೆಣಕಲ್ (ಹಿಂದುಳಿದ ವರ್ಗ ಅ), ಯಡಿಯಾಪುರ (ಎಸ್‌ಸಿ ಮಹಿಳೆ).

ಕೊಪ್ಪಳ: ಕವಲೂರು (ಸಾಮಾನ್ಯ) ಅಳವಂಡಿ (ಹಿಂದುಳಿದ ವರ್ಗ ಬ ಮಹಿಳೆ), ಬೋಚನಳ್ಳಿ (ಸಾಮಾನ್ಯ), ಹಿರೇಸಿಂದೋಗಿ (ಸಾಮಾನ್ಯ), ಹಲಗೇರಿ (ಸಾಮಾನ್ಯ), ಓಜನಳ್ಳಿ (ಸಾಮಾನ್ಯ ಮಹಿಳೆ), ಬೆಟಗೇರಿ (ಎಸ್‌ಸಿ), ಕಾತರಕಿ-ಗುಡ್ಲಾನೂರು (ಎಸ್‌ಸಿ), ಕಾಮನೂರು (ಸಾಮಾನ್ಯ ಮಹಿಳೆ), ಕೂಕನಪಳ್ಳಿ (ಸಾಮಾನ್ಯ), ಕಿನ್ನಾಳ (ಹಿಂದುಳಿದ ವರ್ಗ ಅ), ಇರಕಲ್‌ಗಡಾ (ಸಾಮಾನ್ಯ), ಹಿರೇಬೊಮ್ಮನಾಳ (ಎಸ್‌ಟಿ ಮಹಿಳೆ), ವಣಬಳ್ಳಾರಿ (ಎಸ್‌ಸಿ), ಬಂಡಿಹರ್ಲಾಪುರ (ಎಸ್‌ಸಿ ಮಹಿಳೆ), ಇಂದರಗಿ (ಹಿಂದುಳಿದ ವರ್ಗ ಅ ಮಹಿಳೆ), ಹಿಟ್ನಾಳ (ಹಿಂದುಳಿದ ವರ್ಗ ಅ ಮಹಿಳೆ), ಹೊಸಳ್ಳಿ (ಸಾಮಾನ್ಯ ಮಹಿಳೆ), ಮುನಿರಾಬಾದ್ (ಸಾಮಾನ್ಯ), ಗಿಣಿಗೇರಿ (ಎಸ್‌ಸಿ ಮಹಿಳೆ), ಅಗಳಕೇರಾ (ಸಾಮಾನ್ಯ ಮಹಿಳೆ), ಗೊಂಡಬಾಳ (ಹಿಂದುಳಿದ ವರ್ಗ ಅ), ಕುಣಿಕೇರಿ (ಎಸ್‌ಸಿ ಮಹಿಳೆ), ಹೊಸಕನಕಾಪುರ (ಸಾಮಾನ್ಯ ಮಹಿಳೆ) ಗೆ ಮೀಸಲಾಗಿದೆ.

ಗಂಗಾವತಿ: ಆನೆಗೊಂದಿ (ಎಸ್‌ಟಿ ಮಹಿಳೆ), ಚಿಕ್ಕಜಂತಕಲ್ (ಎಸ್‌ಸಿ ಮಹಿಳೆ), ಜಂಗಮರ ಕಲ್ಗುಡಿ (ಸಾಮಾನ್ಯ), ಶ್ರೀರಾಮನಗರ (ಸಾಮಾನ್ಯ ಮಹಿಳೆ), ಹಣವಾಳ (ಎಸ್‌ಸಿ), ಮರಳಿ (ಸಾಮಾನ್ಯ ಮಹಿಳೆ), ವಡ್ಡರಹಟ್ಟಿ (ಹಿಂದುಳಿದ ವರ್ಗ ಅ ಮಹಿಳೆ) ಬಸಾಪಟ್ಟಣ (ಸಾಮಾನ್ಯ ಮಹಿಳೆ), ಕೆಸರಟ್ಟಿ (ಸಾಮಾನ್ಯ), ವೆಂಕಟಗಿರಿ (ಸಾಮಾನ್ಯ), ಹಿರೇಬೆಣಕಲ್ (ಎಸ್‌ಟಿ).

ಕಾರಟಗಿ: ಉಳೇನೂರು (ಸಾಮಾನ್ಯ ಮಹಿಳೆ), ಬೆನ್ನೂರು (ಸಾಮಾನ್ಯ), ಬೂದಗುಂಪಾ (ಸಾಮಾನ್ಯ ಮಹಿಳೆ), ಯರಡೋಣಾ (ಸಾಮಾನ್ಯ), ಗುಂಡೂರು (ಹಿಂದುಳಿದ ವರ್ಗ ಅ ಮಹಿಳೆ), ಮರ್ಲಾನಳ್ಳಿ (ಸಾಮಾನ್ಯ), ಚಳ್ಳೂರು (ಎಸ್‌ಟಿ ಮಹಿಳೆ), ಮೈಲಾಪುರ (ಎಸ್‌ಟಿ), ಬೇವಿನಾಳ (ಸಾಮಾನ್ಯ ಮಹಿಳೆ), ಮುಷ್ಟೂರು (ಎಸ್‌ಸಿ), ಸಿದ್ದಾಪುರ (ಎಸ್‌ಸಿ ಮಹಿಳೆ).

ಕುಷ್ಟಗಿ: ನಿಲೋಗಲ್ (ಸಾಮಾನ್ಯ ಮಹಿಳೆ), ಹನುಮನಾಳ (ಹಿಂದುಳಿದ ವರ್ಗ ಬ), ಮಾಲಗಿತ್ತಿ (ಸಾಮಾನ್ಯ ಮಹಿಳೆ), ಹನುಮಸಾಗರ (ಎಸ್‌ಸಿ), ಕಬ್ಬರಗಿ (ಸಾಮಾನ್ಯ), ಹೂಲಗೇರಿ (ಸಾಮಾನ್ಯ ಮಹಿಳೆ), ಹಿರೇಗೊಣ್ಣಾಗರ (ಎಸ್‌ಟಿ ಮಹಿಳೆ), ಬೆನಕನಾಳ (ಸಾಮಾನ್ಯ ಮಹಿಳೆ), ಯರಗೇರಾ (ಸಾಮಾನ್ಯ), ಅಡವಿಬಾವಿ (ಸಾಮ್ಯಾ), ಚಳಗೇರ (ಸಾಮಾನ್ಯ), ಕ್ಯಾದಿಗುಪ್ಪಾ (ಎಸ್‌ಸಿ ಮಹಿಳೆ), ತಳುವಗೇರಾ (ಎಸ್‌ಸಿ ಮಹಿಳೆ), ಕಂದಕೂರು (ಸಾಮಾನ್ಯ), ಹಿರೇ ಬನ್ನಿಗೋಳ (ಹಿಂದುಳಿದ ವರ್ಗ ಅ ಮಹಿಳೆ), ಹಿರೇಮನ್ನಾಪುರ (ಎಸ್‌ಟಿ), ದೋಟಿಹಾಳ (ಹಿಂದುಳಿದ ವರ್ಗ ಅ ಮಹಿಳೆ), ಜುಮಲಾಪುರ (ಹಿಂದುಳಿದ ವರ್ಗ ಅ), ಕಳಮಳ್ಳಿ (ಸಾಮಾನ್ಯ), ಮೆಣದಾಳ (ಎಸ್‌ಟಿ ಮಹಿಳೆ).

ಯಲಬುರ್ಗಾ: ಮುಧೋಳ (ಹಿಂದುಳಿದ ವರ್ಗ ಅ), ಹಿರೇಮ್ಯಾಗೇರಿ (ಸಾಮಾನ್ಯ), ಬಳೂಟಗಿ (ಸಾಮಾನ್ಯ ಮಹಿಳೆ), ವಜ್ರಬಂಡಿ (ಸಾಮಾನ್ಯ), ಹಿರೇ ಅರಳಿಹಳ್ಳಿ (ಸಾಮಾನ್ಯ), ಹಿರೇವಂಕಲಕುಂಟಾ (ಸಾಮಾನ್ಯ ಮಹಿಳೆ), ಗಾಣಧಾಳ (ಎಸ್‌ಟಿ), ತಾಳಕೇರಿ (ಎಸ್‌ಟಿ ಮಹಿಳೆ), ಬೇವೂರು (ಹಿಂದುಳಿದ ವರ್ಗ ಅ ಮಹಿಳೆ), ಮುರಡಿ (ಸಾಮಾನ್ಯ ಮಹಿಳೆ), ಗೆದಿಗೇರಿ (ಎಸ್‌ಸಿ ಮಹಿಳೆ), ಚಿಕ್ಕ ಮ್ಯಾಗೇರಿ (ಎಸ್‌ಸಿ) ವರ್ಗಕ್ಕೆ ಮೀಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.