ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಹಲಗೂರು | ಒಂಟಿ ಸಲಗ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಅತಂಕ

ಗುಂಡಾಪುರ ಗ್ರಾಮದ ಹೊರವಲಯದ ಬಾಳೆ ತೋಟದಲ್ಲಿ ಕಾಣಿಸಿಕೊಂಡ ಆನೆ
Published : 2 ಫೆಬ್ರುವರಿ 2026, 6:05 IST
Last Updated : 2 ಫೆಬ್ರುವರಿ 2026, 6:05 IST
ಫಾಲೋ ಮಾಡಿ
Comments
ಹಲಗೂರು ಸಮೀಪದ ಗುಂಡಾಪುರ ಬಳಿ ಕಟ್ಟೆಯೊಂದರಲ್ಲಿ ನೀರು ಕುಡಿಯುತ್ತಿರುವ ಕಾಡಾನೆ.
ಹಲಗೂರು ಸಮೀಪದ ಗುಂಡಾಪುರ ಬಳಿ ಕಟ್ಟೆಯೊಂದರಲ್ಲಿ ನೀರು ಕುಡಿಯುತ್ತಿರುವ ಕಾಡಾನೆ.
ಆನೆಯು ಸುರಕ್ಷಿತ ಸ್ಥಳದಲ್ಲಿ ಇದ್ದು ಚಲನವಲನದ ಬಗ್ಗೆ ಗಮನ ಹರಿಸಿದ್ದೇವೆ. ಆನೆಯನ್ನು ಸುರಕ್ಷಿತವಾಗಿ ಬಸವನಬೆಟ್ಟ ಅರಣ್ಯ ಪ್ರದೇಶದತ್ತ ಓಡಿಸಲಾಗುವುದು
ನಾಗೇಂದ್ರ ಪ್ರಸಾದ್ ಕನಕಪುರ ಕಾವೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT