ಭಾನುವಾರ, ಡಿಸೆಂಬರ್ 8, 2019
22 °C

ಮಂಡ್ಯ | ಹುಟ್ಟೂರು ಬೂಕನಕೆರೆಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು, ತಮ್ಮ ಹುಟ್ಟೂರು ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆಗೆ ತೆರಳಲು ಶನಿವಾರ ಬೆಳಿಗ್ಗೆ ತೂಬಿನಕೆರೆ ಹೆಲಿಪ್ಯಾಡ್‌ಗೆ ಬಂದಿಳಿದರು.

11.30ಕ್ಕೆ ಬೂಕನಕೆರೆಗೆ ಭೇಟಿ ನೀಡಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವರು.

ಸ್ವಾಗತಕ್ಕೆ ಗ್ರಾಮ ಸಜ್ಜು

ಊರ ಮಗ ಯಡಿಯೂರಪ್ಪ ಸ್ವಾಗತಕ್ಕೆ ಬೂಕನಕೆರೆ ಸಜ್ಜುಗೊಂಡಿದ್ದು, ಗ್ರಾಮದೇವತೆ ಗೋಗಾಲಮ್ಮ ದೇವಾಲಯದ ಮುಂದೆ ಜನ ಸೇರಿದ್ದಾರೆ.


ಯಡಿಯೂರಪ್ಪ ಅವರ ಸ್ವಾಗತಕ್ಕೆ ಗ್ರಾಮದ ದೇಗುಲದ ಮುಂದೆ ಜನ ಸೇರಿದ್ದಾರೆ.

ಮಧ್ಯಾಹ್ನ 1ಕ್ಕೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆಯಲಿದ್ದಾರೆ.

* ಇವನ್ನೂ ಓದಿ...

ಬಿಜೆಪಿ ಸರ್ಕಾರ ರಚನೆಗೆ ರಾತ್ರೋ ರಾತ್ರಿ ಶಾ ಒಪ್ಪಿದ್ದು ಏಕೆ?

ಹೋರಾಟದ ಮೂಸೆಯಲ್ಲಿ ರೂಪುಗೊಂಡ ಯಡಿಯೂರಪ್ಪ

ಯಡಿಯೂರಪ್ಪ ಮುಖ್ಯಮಂತ್ರಿ; ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ

ಇನ್ನು ಮುಂದೆ ಅಭಿವೃದ್ಧಿ ಪರ್ವ: ಬಿಎಸ್‌ವೈ ಭರವಸೆ

ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಜೆಡಿಎಸ್‌ ಶಾಸಕರ ಒಲವು?​

ಪ್ರತಿ ರೈತನಿಗೂ ಕೇಂದ್ರದ ₹6,000+ರಾಜ್ಯದ ₹4,000= ₹10 ಸಾವಿರ: ಯಡಿಯೂರಪ್ಪ ಘೋಷಣೆ​

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು