ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್
Election Fraud Claim: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್, 2024ರ ಚುನಾವಣೆಗಳಲ್ಲಿ ಮೋದಿ ಮತ್ತು ಫಡಣವಿಸ್ ಗೆಲುವಿಗೆ ಮತಗಳ್ಳತನವೇ ಕಾರಣ ಎಂದು ಆರೋಪಿಸಿದ್ದಾರೆ; ಚುನಾವಣಾ ಆಯೋಗದ ನಿಷ್ಕ್ರಿಯತೆಗೂ ಕಿಡಿಕಾರಿದ್ದಾರೆ.Last Updated 20 ಅಕ್ಟೋಬರ್ 2025, 7:43 IST