ಗೊಮ್ಮಟೇಶ್ವರ ಮೂರ್ತಿಗೆ ಕುಂಕುಮ ಅಭಿಷೇಕ ನಡೆಯಿತು
ಗೊಮ್ಮಟೇಶ್ವರ ಮೂರ್ತಿಗೆ ಚಂದನ ಅಭಿಷೇಕ ನಡೆಯಿತು
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ ನಡೆದ 75ನೇ ಮಹಾಮಸ್ತಕಾಭಿಷೇಕದಲ್ಲಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಭುವನ ಕೀರ್ತಿ ಸ್ವಾಮೀಜಿ ಕ್ಷುಲಿಕಾ ಶ್ರೀವಿನಯ ಶ್ರೋಮಾತಾಜಿ ಅವರು ಶ್ರೀಗಂಧ ಅಭಿಷೇಕ ನೆರವೇರಿಸಿದರು.
ಗೊಮ್ಮಟೇಶ್ವರ ಮೂರ್ತಿಗೆ ಅರಿಸಿನ ಅಭಿಷೇಕ ನಡೆಯಿತು