ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಗ್ಯಾರಂಟಿಯಿಂದ ಬಡತನ, ಅಸಮಾನತೆ ನಿವಾರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ವರುಣದಲ್ಲಿ ಅಭಿವೃದ್ಧಿ ಪರ್ವ; ₹ 1,107 ಕೋಟಿ ಮೊತ್ತದ ಕಾಮಗಾರಿಗೆ ಶಂಕು, ಉದ್ಘಾಟಿಸಿದ ಸಿಎಂ
Published : 10 ಆಗಸ್ಟ್ 2025, 4:28 IST
Last Updated : 10 ಆಗಸ್ಟ್ 2025, 4:28 IST
ಫಾಲೋ ಮಾಡಿ
Comments
ಪಾಲ್ಗೊಂಡಿದ್ದ ಜನರು
ಪಾಲ್ಗೊಂಡಿದ್ದ ಜನರು
ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ಹೊಣೆ ನಮ್ಮೆಲ್ಲರದಾಗಿದೆ. ಇವುಗಳನ್ನು ಕಾ‍ಪಾಡಿಕೊಂಡರೆ ನಾವು ಉಳಿಯಬಹುದು.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೇಂದ್ರದ ನೀತಿಯ ಕಾರಣದಿಂದಾಗಿ ಬಡವರು ಬದುಕು ದುಸ್ತರ ಆಗುತ್ತಿದೆ. ಹೀಗಾಗಿ ಬಡವರಿಗೆ ನೆರವಾಗಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ
–ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT