ಮೈಸೂರಿನಲ್ಲಿ ಸೋಮವಾರ ನಡೆದ ‘ಕರ್ವಾಲೊ 50: ತೇಜಸ್ವಿ ಮತ್ತು ಪರಿಸರ’ ಕಾರ್ಯಕ್ರಮವನ್ನು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಉದ್ಘಾಟಿಸಿದರು. ಅಭಿರುಚಿ ಗಣೇಶ್ ರಾಘವೇಂದ್ರ ಮೂಡಿಗೆರೆ ಜಿ.ಪಿ.ಬಸವರಾಜು ಪ್ರೊ.ಬಿ.ಎನ್.ಶ್ರೀರಾಮ ಎಂ.ವಿ.ಕೃಷ್ಣ ಕಡಿದಾಳ್ ಪ್ರಕಾಶ್ ಪ್ರೊ.ಕಾಳಚನ್ನೇಗೌಡ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ