ನಂಜನಗೂಡಿನಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪಾದಯಾತ್ರೆ ನಡೆಸಿದರು
ಉದ್ರಿಕ್ತ ವಾತಾವರಣ
ಸಚಿವರವನ್ನು ಸ್ವಾಗತಿಸಲು ಸಿದ್ಧಗೊಂಡಿದ್ದ ವೇದಿಕೆ ಸಮೀಪ ಮೇಲ್ಸೇತುವೆಯ ಉದ್ದೇಶಿತ ನಕ್ಷೆಯಲ್ಲದೆ ಪ್ರದರ್ಶಿಸಲಾಗಿದ್ದ ಮತ್ತೊಂದು ನಕ್ಷೆಯನ್ನು ತೆಗೆಯುವಂತೆ ಆಗ್ರಹಿಸಿ ಸಾರ್ವಜನಿಕರು ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ಅನಧಿಕೃತ ನಕ್ಷೆಯನ್ನು ಕಿತ್ತು ಎಸೆದರು. ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.