ಮಂಗಳವಾರ, 4 ನವೆಂಬರ್ 2025
×
ADVERTISEMENT

ವಿದೇಶ

ADVERTISEMENT

ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

Indian Prisoner Released: ಅಮೆರಿಕದಲ್ಲಿ 43 ವರ್ಷ ಜೈಲುವಾಸ ಅನುಭವಿಸಿದ ಸುಬ್ರಹ್ಮಣ್ಯಂ ವೇದಂ ಅವರನ್ನು ಗಡಿಪಾರು ಮಾಡಬಾರದು ಎಂದು ಎರಡು ನ್ಯಾಯಾಲಯಗಳು ತಾತ್ಕಾಲಿಕ ತಡೆ ನೀಡಿದ್ದು, ಅವರ ಅಪರಾಧವಿಲ್ಲದ ನಿರ್ಧಾರವು ಹೊಸ ಬೆಳವಣಿಗೆಗೆ ಕಾರಣವಾಗಿದೆ.
Last Updated 4 ನವೆಂಬರ್ 2025, 20:53 IST
ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

ಸುಡಾನ್‌: ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ

Sudan Conflict: ಸುಡಾನ್‌ನಲ್ಲಿನ ಆಂತರಿಕ ಸಂಘರ್ಷ ಶಮನಗೊಳಿಸಲು ತಕ್ಷಣವೇ ಕದನ ವಿರಾಮ ಜಾರಿಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಮಂಗಳವಾರ ಆಗ್ರಹಿಸಿದ್ದಾರೆ.
Last Updated 4 ನವೆಂಬರ್ 2025, 15:39 IST
ಸುಡಾನ್‌: ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ

ತಪ್ಪಿಲ್ಲದಿದ್ದರೂ 43 ವರ್ಷ ಜೈಲು; ಭಾರತ ಮೂಲದ ಸುಬ್ರಹ್ಮಣ್ಯ ವೇದಂ ಹೋರಾಟದ ಕಥೆ

Subrahmanyam Vedam: ಕೊಲೆ ಆರೋಪದಿಂದ ನಿರಪರಾಧಿಯಾಗಿ 43 ವರ್ಷ ಜೈಲಿನಲ್ಲಿ ಕಳೆದ ಭಾರತ ಮೂಲದ ಸುಬ್ರಹ್ಮಣ್ಯಂ ವೇದಂ ಅವರನ್ನು ಅಮೆರಿಕ ಗಡಿಪಾರು ಮಾಡಲು ಸಿದ್ಧತೆ ನಡೆಸಿತ್ತು, ಆದರೆ ಎರಡು ನ್ಯಾಯಾಲಯಗಳು ಆದೇಶಕ್ಕೆ ತಡೆ ನೀಡಿವೆ.
Last Updated 4 ನವೆಂಬರ್ 2025, 14:34 IST
ತಪ್ಪಿಲ್ಲದಿದ್ದರೂ 43 ವರ್ಷ ಜೈಲು; ಭಾರತ ಮೂಲದ ಸುಬ್ರಹ್ಮಣ್ಯ ವೇದಂ ಹೋರಾಟದ ಕಥೆ

ಭಾರತೀಯ ಪ್ರಜೆ ಅಪಹರಿಸಿ ‘ಶಾರುಕ್ ಖಾನ್’ ಬಗ್ಗೆ ವಿಚಾರಿಸಿದ ಸುಡಾನ್ ಬಂಡುಕೋರರು!

Indian Hostage in Sudan: ಭಾರತೀಯ ಪ್ರಜೆಯನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇಟ್ಟುಕೊಂಡಿರುವ ಸುಡಾನ್‌ನ ಬಂಡುಕೋರರ ಪಡೆ, ಅವರ ಬಳಿ ಬಾಲಿವುಡ್ ನಟ ಶಾರುಕ್‌ ಖಾನ್‌ ಬಗ್ಗೆ ವಿಚಾರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 4 ನವೆಂಬರ್ 2025, 14:18 IST
ಭಾರತೀಯ ಪ್ರಜೆ ಅಪಹರಿಸಿ ‘ಶಾರುಕ್ ಖಾನ್’ ಬಗ್ಗೆ ವಿಚಾರಿಸಿದ ಸುಡಾನ್ ಬಂಡುಕೋರರು!

ಏರ್‌ ಇಂಡಿಯಾ ವಿಮಾನ ದುರಂತ: ಆಘಾತದಿಂದ ಇನ್ನೂ ಹೊರಬಂದಿಲ್ಲ ಬದುಕುಳಿದ ವ್ಯಕ್ತಿ!

ಪಿಟಿಎಸ್‌ಡಿನಿಂದ ಬಳಲುತ್ತಿರುವ ವಿಶ್ವಾಸ್‌ ಕುಮಾರ್ ರಮೇಶ್; ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಟ
Last Updated 4 ನವೆಂಬರ್ 2025, 12:36 IST
ಏರ್‌ ಇಂಡಿಯಾ ವಿಮಾನ ದುರಂತ: ಆಘಾತದಿಂದ ಇನ್ನೂ ಹೊರಬಂದಿಲ್ಲ ಬದುಕುಳಿದ ವ್ಯಕ್ತಿ!

ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

Ukraine Air Defense: ರಷ್ಯಾದ ನಿರಂತರ ದಾಳಿಗಳನ್ನು ಎದುರಿಸಲು ಅಮೆರಿಕದಿಂದ ಪೆಟ್ರಿಯಾಟ್‌ ವಾಯುರಕ್ಷಣಾ ವ್ಯವಸ್ಥೆ ಉಕ್ರೇನ್‌ಗೆ ದೊರಕಿದೆ ಎಂದು ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ. ಇದು ಈಗ ಕಾರ್ಯಾಚರಣೆಗೆ ತಯಾರಾಗಿದೆ.
Last Updated 3 ನವೆಂಬರ್ 2025, 16:04 IST
ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

ಭ್ರಷ್ಟಾಚಾರ ಆರೋಪ ಸಾಬೀತಾದರೆ ಅದಾನಿ ಜೊತೆಗಿನ ವಿದ್ಯುತ್ ಒಪ್ಪಂದ ರದ್ದು: ಬಾಂಗ್ಲಾ

Bangladesh Power Agreement: ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ಅದಾನಿ ಸಮೂಹದೊಂದಿಗೆ 2017ರಲ್ಲಿ ಮಾಡಿಕೊಂಡ ವಿದ್ಯುತ್ ಒಪ್ಪಂದದಲ್ಲಿ ಭ್ರಷ್ಟಾಚಾರ ಸಾಬೀತಾದರೆ ಒಪ್ಪಂದ ರದ್ದಾಗಬಹುದು ಎಂದು ಎಚ್ಚರಿಕೆ ನೀಡಿದೆ.
Last Updated 3 ನವೆಂಬರ್ 2025, 14:29 IST
ಭ್ರಷ್ಟಾಚಾರ ಆರೋಪ ಸಾಬೀತಾದರೆ ಅದಾನಿ ಜೊತೆಗಿನ ವಿದ್ಯುತ್ ಒಪ್ಪಂದ ರದ್ದು: ಬಾಂಗ್ಲಾ
ADVERTISEMENT

ಪಾಕಿಸ್ತಾನ | ಹಿಂದೂ ಬಾಲಕಿಯ ಅಪಹರಣ; ಮತಾಂತರ, ವೃದ್ಧನೊಂದಿಗೆ ಬಲವಂತದ ಮದುವೆ

Forced Conversion: ಅಪಹರಣಕ್ಕೊಳಗಾಗಿ, ಬಲವಂತದಿಂದ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಮೂರು ತಿಂಗಳ ನಂತರ ಸಿಂಧ್‌ ನ್ಯಾಯಾಲಯದ ಆದೇಶದಂತೆ 15 ವರ್ಷದ ಬಾಲಕಿ ಮರಳಿ ಕುಟುಂಬವನ್ನು ಸೇರಿದ್ದಾಳೆ.
Last Updated 3 ನವೆಂಬರ್ 2025, 11:23 IST
ಪಾಕಿಸ್ತಾನ | ಹಿಂದೂ ಬಾಲಕಿಯ ಅಪಹರಣ; ಮತಾಂತರ, ವೃದ್ಧನೊಂದಿಗೆ ಬಲವಂತದ ಮದುವೆ

ಅಕ್ರಮ ಮೀನುಗಾರಿಕೆ ಆರೋಪ: ಭಾರತದ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

Sri Lanka Navy Action: ಉತ್ತರ ಜಾಫ್ನಾ ಬಳಿ ಜಲಸೀಮೆ ಉಲ್ಲಂಘನೆ ಆರೋಪದಲ್ಲಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ತಡರಾತ್ರಿ ಬಂಧಿಸಿ, ಉಪಕರಣಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
Last Updated 3 ನವೆಂಬರ್ 2025, 10:41 IST
ಅಕ್ರಮ ಮೀನುಗಾರಿಕೆ ಆರೋಪ: ಭಾರತದ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

Afghanistan Quake: ಉತ್ತರ ಅಫ್ಗಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ ಇಂದು (ಸೋಮವಾರ) ಮುಂಜಾನೆ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 9:41 IST
ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT