ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿ ಟಿವಿ ಕೊಡಿಸಿದ್ದ ಶ್ರೀನಿವಾಸ ಪ್ರಸಾದ್

Published 29 ಏಪ್ರಿಲ್ 2024, 12:51 IST
Last Updated 29 ಏಪ್ರಿಲ್ 2024, 12:51 IST
ಅಕ್ಷರ ಗಾತ್ರ

ಮೈಸೂರು: ಫುಟ್‌ಬಾಲ್‌ ಆಟಗಾರರೂ ಆಗಿದ್ದ ಶ್ರೀನಿವಾಸ ಪ್ರಸಾದ್‌ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದರು. ಕ್ರೀಡಾಪಟುಗಳಿಗೆ ನೆರವಾಗುತ್ತಿದ್ದರು.

ಒಂದು ಕಾಲದಲ್ಲಿ ದೇಶವನ್ನು ಪ್ರತಿನಿಧಿಸಿ, ಕೋಲ್ಕತ್ತಾದ ಕ್ಲಬ್‌ಗಳಿಗೂ ಆಡಿದ್ದ ಫುಟ್‌ಬಾಲ್‌ ಆಟಗಾರ ರಾಜಣ್ಣ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು. 2002ರ ‘ಫಿಫಾ’ ವಿಶ್ವಕಪ್ ಪಂದ್ಯಗಳನ್ನು ಮನೆಯ ಪಕ್ಕದ ಟೈಲರ್ ಅಂಗಡಿಯೊಂದರಲ್ಲಿ ವೀಕ್ಷಿಸುತ್ತಿದ್ದರು. ಅವರ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಬಂದಿತ್ತು.

ಅದನ್ನು ಗಮನಿಸಿದ ಶ್ರೀನಿವಾಸ ಪ್ರಸಾದ್ ಅವರು ಮರುದಿನವೇ ದೊಡ್ಡ ಕಲರ್ ಟಿವಿ ಕೊಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT