ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಭಾಗದ ಹೈರಿಗೆ ಕೆರೆ ಅಂಗಳಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಅಡಗಿದ್ದ 5 ರಿಂದ6 ವರ್ಷದ ಹುಲಿ ಬಂಧನಕ್ಕೆ ಅರಣ್ಯ ಇಲಾಖೆ ಮಂಗಳವಾರ ಕೋಂಬಿಗ್ ಆಪರೇಷನ್ ಆರಂಭಿಸಿದೆ.