ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಂಬೆರಾಳ: ಶಾಲೆಗೆ ಬೆಂಚ್‌ ದೇಣಿಗೆ

Last Updated 4 ಡಿಸೆಂಬರ್ 2021, 10:21 IST
ಅಕ್ಷರ ಗಾತ್ರ

ಹೆಂಬೆರಾಳ (ಶಕ್ತಿನಗರ): ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಕ್ತಿನಗರದ ರೋಟರಿ ಕ್ಲಬ್ ವತಿಯಿಂದ ಬೆಂಚ್‌ಗಳನ್ನು ದೇಣಿಗೆ ನೀಡಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಮಹೇಶ ಪೊಲೀಸ್ ಪಾಟೀಲ, ಮಾಜಿ ಅಧ್ಯಕ್ಷ ಸಂಜೀವ್ ಫಡ್ನಿಸ್, ಆದೇಶ, ಖಜಾಂಚಿ ವಿನೋದ್ ಕುಮಾರ್, ಸುನೀಲ್, ಡಾ.ಚಂದ್ರಕಲಾ ಪೊಲೀಸ್‌ ಪಾಟೀಲ, ಅರವಿಂದ, ಮುಖ್ಯ ಶಿಕ್ಷಕ ನರಸಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶರಣಪ್ಪ, ಮಹಾದೇವಪ್ಪ ಹಾಗೂ ಆಂಜನೇಯ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT