ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

school children

ADVERTISEMENT

ಹುಬ್ಬಳ್ಳಿ | ಪಾಲನೆಯಾಗದ ನಿಯಮ; ಭಯದಲ್ಲೇ ಮಕ್ಕಳ ಪಯಣ

ಆರು ಮಕ್ಕಳು ಕೂರುವ ಸಾಮರ್ಥ್ಯದ ಆಟೊದಲ್ಲಿ 10–15 ಮಕ್ಕಳು...
Last Updated 9 ಜೂನ್ 2023, 4:40 IST
ಹುಬ್ಬಳ್ಳಿ | ಪಾಲನೆಯಾಗದ ನಿಯಮ; ಭಯದಲ್ಲೇ ಮಕ್ಕಳ ಪಯಣ

ಚೇಳೂರು : ಗುಲಾಬಿ ಹೂವು ನೀಡುವುದರ ಮೂಲಕ ಶಾಲಾ ಮಕ್ಕಳಿಗೆ ಸ್ವಾಗತ

ರಾಜ್ಯದಲ್ಲಿ ಸೋಮವಾರ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿವೆ. ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಹಬ್ಬದ ವಾತಾವರಣದ ಶಾಲಾ ಪ್ರಾರಂಭೋತ್ಸವ ಕಂಡುಬಂದಿತು.
Last Updated 29 ಮೇ 2023, 14:14 IST
ಚೇಳೂರು : ಗುಲಾಬಿ ಹೂವು ನೀಡುವುದರ ಮೂಲಕ ಶಾಲಾ ಮಕ್ಕಳಿಗೆ ಸ್ವಾಗತ

ಮುಖ್ಯಶಿಕ್ಷಕಿ ಕಿರುಕುಳ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪಟ್ಟಣದ ಬಾಲಕಿಯರ ಸರ್ಕಾರಿ ‌ಮಾದರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಕ್ಕಳನ್ನು ತುಚ್ಛವಾಗಿ ಕಾಣುತ್ತಾರೆ, ಸದಾಕಾಲ ನಿಂದಿಸುತ್ತಾರೆ ಎಂದು ಆರೋಪಿಸಿ ಸೋಮವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಕೊಠಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರವರಿ 2023, 12:38 IST
ಮುಖ್ಯಶಿಕ್ಷಕಿ ಕಿರುಕುಳ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ನೌಬಾದ್ ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ

ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಕಲಿಕಾ ಹಬ್ಬ ಸಂಭ್ರಮ, ಸಡಗರದಿಂದ ನಡೆಯಿತು. ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿತ್ತು. ಹಬ್ಬಕ್ಕೆ ಬಂದ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.
Last Updated 12 ಫೆಬ್ರವರಿ 2023, 6:20 IST
ನೌಬಾದ್ ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ

ಮಡಿಕೇರಿ: ಕಾಡಂಚಿನ ಮಕ್ಕಳು ಶಾಲೆಯಿಂದ ದೂರ

ಹೇರೂರು ಭಾಗದಿಂದ ಬೇಕಿದೆ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ
Last Updated 26 ಜನವರಿ 2023, 22:45 IST
ಮಡಿಕೇರಿ: ಕಾಡಂಚಿನ ಮಕ್ಕಳು ಶಾಲೆಯಿಂದ ದೂರ

ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್‌ ಪಲ್ಟಿ: 20 ಮಕ್ಕಳಿಗೆ ಗಾಯ

ಕಾರ್ಕಳ (ಉಡುಪಿ ಜಿಲ್ಲೆ): ನಲ್ಲೂರು ಗ್ರಾಮದ ಪಾಜಿಗುಡ್ಡೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಶಾಲಾ ಪ್ರವಾಸದ ಬಸ್‌ ಅಪಘಾತಕ್ಕೀಡಾಗಿದ್ದು 20 ಮಕ್ಕಳಿಗೆ ಹಾಗೂ ಮೂವರು ಶಿಕ್ಷಕರಿಗೆ ಗಾಯಗಳಾಗಿವೆ.
Last Updated 2 ಜನವರಿ 2023, 15:17 IST
 ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್‌ ಪಲ್ಟಿ: 20 ಮಕ್ಕಳಿಗೆ ಗಾಯ

6 ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಮುಖ್ಯ ಶಿಕ್ಷಕಿ

ತಲೆ ಮರೆಸಿಕೊಂಡಿರುವ ಮುಖ್ಯ ಶಿಕ್ಷಕಿಗಾಗಿ ಪೊಲೀಸರ ಶೋಧ
Last Updated 2 ಡಿಸೆಂಬರ್ 2022, 10:51 IST
6 ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಮುಖ್ಯ ಶಿಕ್ಷಕಿ
ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ದೇವನಹಳ್ಳಿ ತಾಲ್ಲೂಕಿನಲ್ಲಿ 17 ಹುದ್ದೆ ಖಾಲಿ: 23 ಶಾಲೆಯಲ್ಲಿ ಮೈದಾನ ಇಲ್ಲ
Last Updated 2 ಡಿಸೆಂಬರ್ 2022, 4:11 IST
ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ತುಮಕೂರು: ಹಾಸ್ಟೆಲ್ ಮಕ್ಕಳ ಮೇಲೆ ಹಲ್ಲೆ

ತಾಲ್ಲೂಕಿನ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆಯ ಮಕ್ಕಳ ಮೇಲೆ ಅದೇ ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಪುತ್ರ ಭರತ್ ಹಲ್ಲೆ ನಡೆಸಿದ್ದಾರೆ.
Last Updated 25 ನವೆಂಬರ್ 2022, 6:51 IST
ತುಮಕೂರು:  ಹಾಸ್ಟೆಲ್ ಮಕ್ಕಳ ಮೇಲೆ ಹಲ್ಲೆ

ಎರಡೂವರೆ ಗಂಟೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಬೆಂಗಳೂರಿನ ಮಕ್ಕಳು!

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಣತ್ತೂರು ಪ್ರದೇಶದ ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ತಮ ರಸ್ತೆಗಾಗಿ ಮೇಣದಬತ್ತಿ ಮತ್ತು ಮೊಬೈಲ್‌ ಟಾರ್ಚ್‌ಗಳನ್ನು ಹಿಡಿದು ಮೌನಪ್ರತಿಭಟನೆ ಮಾಡಿದ್ದಾರೆ.
Last Updated 11 ನವೆಂಬರ್ 2022, 2:28 IST
ಎರಡೂವರೆ ಗಂಟೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಬೆಂಗಳೂರಿನ ಮಕ್ಕಳು!
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT