ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಗಾಳಿಪಟದ ಬಣ್ಣದ ಗಿಳಿಗಳು ಒಂದೊಂದಾಗಿ ಆಕಾಶದತ್ತ ಹಾರಿದವು / ಚಿತ್ರ: ಶ್ರೀನಿವಾಸ ಇನಾಂದಾರ್
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಕೆರೆ ಹಬ್ಬಕ್ಕೆ ಜಿಲ್ಲಾಧಿಕಾರಿ ನಿತೀಶ್ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಹಾನಗರಪಾಲಿಕೆ ಆಯುಕ್ತ ಜುಬಿನ್ ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು
ಮಕ್ಕಳ ಹಬ್ಬದಲ್ಲಿ ಚಿಣ್ಣರನ್ನು ಸ್ವಾಗತಿಸಿದ ಬೃಹತ್ ಕೊಕ್ಕರೆಗಳು