ಭಾನುವಾರ, ಆಗಸ್ಟ್ 14, 2022
20 °C

ಮಿಶ್ರಾ ಪೇಢಾ: ನೂತನ ಮಳಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ಇಲ್ಲಿನ ಬಿಗ್ ಮಿಶ್ರಾ ಪೇಢಾ ಕಂಪನಿಯ ನೂತನ ಮಳಿಗೆಯನ್ನು ಶಾಸಕ ಬಸನಗೌಡ ದದ್ದಲ್ ಉದ್ಘಾಟಿಸಿದರು.

ರಾಯಚೂರು ಚೇಂಬರ್ ಆಫ್‌ ಕಾಮರ್ಸ್‌ನ ಉಪಾಧ್ಯಕ್ಷ ಕಮಲ್ ಕುಮಾರ್ ಜೈನ್, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮುಖ್ಯಸ್ಥ ಆಂಜನೇಯ ನಾಯಕ, ಕಾಂಗ್ರೆಸ್ ಮುಖಂಡರಾದ ಪಂಪಾಪತಿ, ಶಂಕರ್ ಪಾಟೀಲ, ಸಿದ್ದನಗೌಡ, ವಿವಿಧ ನೌಕರರ ಸಂಘಗಳ ಮುಖಂಡರಾದ ಭೀಮಯ್ಯ ನಾಯಕ, ಟಿ.ಸೂಗಪ್ಪ, ಬಸಲಿಂಗಪ್ಪ, ಭರಮರೆಡ್ಡಿ, ಜಗದೀಶ ಮತ್ತು ಬಿಗ್ ಮಿಶ್ರಾ ಪೇಢಾ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಶ್ರೀಧರ್ ಪಾಟೀಲ, ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್‌ನ ಮಾಲೀಕ ಶಿವಪ್ರಸಾದ್, ಲಕ್ಷ್ಮೀ, ಶೀಲಾ, ಮಂಜುನಾಥ ಹಾಗೂ ಉಷಾರಾಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು