ರಾಯಚೂರು: ನಗರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ( ಏಮ್ಸ್ ) ಸ್ಥಾಪಿಸುವಂತೆ ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗಹ 423 ದಿನಕ್ಕೆ ಪದಾರ್ಪಣೆ ಮಾಡಿದೆ.
ಭಾನುವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ನರಸಪ್ಪ ಬಾಡಿಯಾಳ, ಜಾನ್ ವೆಸ್ಲಿ, ಜಸವಂತರಾವ್ ಕಲ್ಯಾಣಕಾರಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ಬಸವರಾಜ್ ಮಿಮಿಕ್ರಿ , ಆರಿಫ್ ಮಿಯಾ ನೆಲಹಾಳ, ಡಾ .ಎಸ್ .ಎಸ್ ಪಾಟೀಲ, ರಾಘವೇಂದ್ರ ಗೌಡ, ಸಾಧಿಕ್ ಖಾನ್, , ಅಜೀಜ್ ,ಬಸವರಾಜ್, ಉದಯಕುಮಾರ, ಬಾಬು ಕವಿತಾಳ, ಚಂದ್ರಶೇಖರ ಭಂಡಾರಿ, ಸುಲೋಚನಾ ಸಂಘ, ಶಾಮಲಾ ಪುರುಷೋತ್ತಮ್ ಕಲಾಲಬಂಡಿ, ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.