ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಜಮೀನೊಂದರಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು
ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ರೈತ ಮಲ್ಲಯ್ಯ ತಮ್ಮ ಜೋಳದ ಹೊಲದಲ್ಲಿ ‘ಹುಲ್ಲುಲ್ಲಿಗೋ... ಚೆಲ್ಲೆಂಬ್ರಿಗೊ...’ ಎಂದು ಹೇಳುತ್ತಾ ಚರಗ ಚೆಲ್ಲಿದರು