ಶುಕ್ರವಾರ, 4 ಜುಲೈ 2025
×
ADVERTISEMENT

Amavasya

ADVERTISEMENT

ಮೌನಿ ಅಮಾವಾಸ್ಯೆ; ಮಹಾಕುಂಭ ಮೇಳದತ್ತ ಲಕ್ಷಾಂತರ ಭಕ್ತರ ದಂಡು: ಭದ್ರತೆ ಹೆಚ್ಚಳ

ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿದಿನ ಸಾವಿರಾರು ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ. ಈ ನಡುವೆ ನಾಳೆ (ಬುಧವಾರ) ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.
Last Updated 28 ಜನವರಿ 2025, 11:24 IST
ಮೌನಿ ಅಮಾವಾಸ್ಯೆ; ಮಹಾಕುಂಭ ಮೇಳದತ್ತ ಲಕ್ಷಾಂತರ ಭಕ್ತರ ದಂಡು: ಭದ್ರತೆ ಹೆಚ್ಚಳ

ಭಾಲ್ಕಿ: ತಾಲ್ಲೂಕಿನೆಲ್ಲೆಡೆ ಸಡಗರದ ಎಳ್ಳು ಅಮಾವಾಸ್ಯೆ ಆಚರಣೆ

ಭಾಲ್ಕಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಸೋಮವಾರ ಅನ್ನದಾತರು ಸಂಭ್ರಮದಿಂದ ಎಳ್ಳಮವಾಸ್ಯೆ ಹಬ್ಬವನ್ನು ಆಚರಿಸಿದರು.
Last Updated 30 ಡಿಸೆಂಬರ್ 2024, 15:47 IST
ಭಾಲ್ಕಿ: ತಾಲ್ಲೂಕಿನೆಲ್ಲೆಡೆ ಸಡಗರದ ಎಳ್ಳು ಅಮಾವಾಸ್ಯೆ ಆಚರಣೆ

ಸಿಂಧನೂರು | ಎಳ್ಳ ಅಮಾವಾಸ್ಯೆ: ತರಹೇವಾರಿ ಭಕ್ಷ್ಯ ಭೂತಾಯಿಗೆ ಅರ್ಪಣೆ

ಸಿಂಧನೂರು ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಎಳ್ಳ ಅಮಾವಾಸ್ಯೆ ಅಂಗವಾಗಿ ಸೋಮವಾರ ರೈತ ಕುಟುಂಬದವರು ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲಿ ಸಂಭ್ರಮಿಸಿದರು.
Last Updated 30 ಡಿಸೆಂಬರ್ 2024, 15:26 IST
ಸಿಂಧನೂರು | ಎಳ್ಳ ಅಮಾವಾಸ್ಯೆ: ತರಹೇವಾರಿ ಭಕ್ಷ್ಯ ಭೂತಾಯಿಗೆ ಅರ್ಪಣೆ

ಸೈದಾಪುರ | ಎಳ್ಳ ಅಮಾವಾಸ್ಯೆ: ಭೂತಾಯಿಗೆ ವಿಶೇಷ ಪೂಜೆ

ಸಕಲ ಜೀವರಾಶಿಗಳಿಗೆ ಆಸರೆಯಾದ ಭೂತಾಯಿ ಒಡಲಲ್ಲಿ ಬೆಳೆದ ಬೆಳೆಗೆ ರೈತರು ಪೂಜೆ ಸಲ್ಲಿಸಿ, ಚರಗ ಚೆಲ್ಲುವ ಮೂಲಕ ಸೋಮವಾರ ಎಳ್ಳ ಅಮಾವಾಸ್ಯೆ ಆಚರಣೆ ಮಾಡಿದರು.
Last Updated 30 ಡಿಸೆಂಬರ್ 2024, 15:25 IST
ಸೈದಾಪುರ | ಎಳ್ಳ ಅಮಾವಾಸ್ಯೆ: ಭೂತಾಯಿಗೆ ವಿಶೇಷ ಪೂಜೆ

ಖಟಕಚಿಂಚೋಳಿ | ಎಳ್ಳ ಅಮಾವಾಸ್ಯೆ: ಸಂಭ್ರಮದ ಆಚರಣೆ

ಖಟಕಚಿಂಚೋಳಿ ಹೋಬಳಿಯಾದ್ಯಂತ ಸೋಮವಾರ ಎಳ್ಳ ಅಮಾವಾಸ್ಯೆ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Last Updated 30 ಡಿಸೆಂಬರ್ 2024, 15:13 IST
ಖಟಕಚಿಂಚೋಳಿ | ಎಳ್ಳ ಅಮಾವಾಸ್ಯೆ: ಸಂಭ್ರಮದ ಆಚರಣೆ

Video | ಎಳ್ಳು ಅಮಾವಾಸ್ಯೆ ಸಡಗರದಲ್ಲಿ ರೈತರು: ಚರಗ ಚೆಲ್ಲಿ ನಲಿದ ಕೋಲಿ ಸಮುದಾಯ

ಯಾದಗಿರಿ ತಾಲ್ಲೂಕಿನ ಉಮ್ಲಾ ನಾಯಕ ತಾಂಡಾದಲ್ಲಿ ಸಂಭ್ರಮದ ಚರಗ ಚೆಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಯಿತು. ಎಳ್ಳುಅಮಾವಾಸ್ಯೆ ಅಂಗವಾಗಿ ತಾಂಡಾದ ರೈತ ವಿಜಯ ಅವರ ಕುಟುಂಬ ಸಮೇತ ಜಮೀನಿನಲ್ಲಿ ಚರಗ ಚೆಲ್ಲಿ ಸಡಗರದಿಂದ ಎಳ್ಳ ಅಮಾವಾಸ್ಯೆಯನ್ನು ಆಚರಿಸಲಾಯಿತು.
Last Updated 30 ಡಿಸೆಂಬರ್ 2024, 14:19 IST
Video | ಎಳ್ಳು ಅಮಾವಾಸ್ಯೆ ಸಡಗರದಲ್ಲಿ ರೈತರು: ಚರಗ ಚೆಲ್ಲಿ ನಲಿದ ಕೋಲಿ ಸಮುದಾಯ

ಹುಲ್ಲುಹುಲ್ಲಿಗೂ ಚೆಲ್ಲಂಬ್ರಿಗೊ..

ಎಳ್ಳಮವಾಸೆಯ ಸಂಭ್ರಮವೇ ಬಜ್ಜಿ ತಯಾರಿ, ಸಹಭೋಜನ, ವನ ಭೋಜನಗಳಲ್ಲಿ. ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ಬಜ್ಜಿ ತಯಾರಿ ಬಲು ಜೋರು. ಯಾವುದೇ ಚರ್ಚೆಗಳಿಲ್ಲದೇ ಎಲ್ಲ ಮನೆಗಳಲ್ಲಿಯೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಬಜ್ಜಿ ತಯಾರಿ ಮಾತ್ರ.
Last Updated 29 ಡಿಸೆಂಬರ್ 2024, 0:10 IST
ಹುಲ್ಲುಹುಲ್ಲಿಗೂ ಚೆಲ್ಲಂಬ್ರಿಗೊ..
ADVERTISEMENT

ಶ್ರೀರಂಗಪಟ್ಟಣ | ಮಣ್ಣೆತ್ತಿನ ಅಮಾವಾಸ್ಯೆ: ಆರತಿ ಉಕ್ಕಡದಲ್ಲಿ ಭಕ್ತರ ದಂಡು

ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ತಾಲ್ಲೂಕಿನ ಆರತಿ ಉಕ್ಕಡದ ಪ್ರಸಿದ್ಧ ಅಹಲ್ಯಾದೇವಿ ದೇವಾಲಯಕ್ಕೆ ಶುಕ್ರವಾರ ಹೆಚ್ಚಿನ ಭಕ್ತರು ಬೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 5 ಜುಲೈ 2024, 14:30 IST
ಶ್ರೀರಂಗಪಟ್ಟಣ | ಮಣ್ಣೆತ್ತಿನ ಅಮಾವಾಸ್ಯೆ: ಆರತಿ ಉಕ್ಕಡದಲ್ಲಿ ಭಕ್ತರ ದಂಡು

ತಾವರಗೇರಾ: ಮಣ್ಣೆತ್ತಿನ ಅಮಾವಾಸ್ಯೆಗೆ ಸಿದ್ಧತೆ

ರೈತರು ಮಣ್ಣೆತ್ತಿನ ಅಮಾವಾಸ್ಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
Last Updated 5 ಜುಲೈ 2024, 4:39 IST
ತಾವರಗೇರಾ: ಮಣ್ಣೆತ್ತಿನ ಅಮಾವಾಸ್ಯೆಗೆ ಸಿದ್ಧತೆ

ಭೀಮನ ಅಮಾವಾಸ್ಯೆ | ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ; ಸಾವಿರಾರು ಭಕ್ತರ ಭೇಟಿ

ಭೀಮನ ಅಮಾವಾಸ್ಯೆಯ ಅಂಗವಾಗಿ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.
Last Updated 17 ಜುಲೈ 2023, 12:28 IST
ಭೀಮನ ಅಮಾವಾಸ್ಯೆ | ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ; ಸಾವಿರಾರು ಭಕ್ತರ ಭೇಟಿ
ADVERTISEMENT
ADVERTISEMENT
ADVERTISEMENT