ಚನ್ನಪಟ್ಟಣದ ರೈಲ್ವೆ ನಿಲ್ದಾಣದ ಭಾಗದಲ್ಲಿ ಅಪೂರ್ಣಗೊಂಡಿದ್ದ ರೈಲ್ವೆ ಮೇಲ್ಸೇತುವೆ
ರೈಲು ಆಗಮನದ ವೇಳೆ ರೈಲ್ವೆ ಗೇಟ್ ಹಾಕುವ ವೇಳೆ ರೈಲ್ವೆ ಹಳಿ ದಾಟಲು ಕಾಯುತ್ತಿರುವ ವಾಹನ ಸವಾರರು
ಡಾ.ಸಿ.ಎನ್. ಮಂಜುನಾಥ್
ರಸ್ತೆ ಅಗಲ ಮಾಡಲು ಕ್ರಮ ಕೈಗೊಳ್ಳಿ ಈ ಭಾಗದ ಪ್ರಯಾಣಿಕರ ಬಹುದಿನಗಳ ಆಸೆ ಕೈಗೂಡಿದೆ. ಇಲ್ಲಿ ಒಂದು ಉತ್ತಮವಾದ ಮೇಲ್ಸೇತುವೆ ನಿರ್ಮಾಣವಾಗಿದೆ. ಆದರೆ ಸೇತುವೆ ಮುಂದುವರೆದಂತೆ ರಸ್ತೆಯು ಬಹಳ ಕಿರಿದಾಗಿದೆ. ದೊಡ್ಡವಾಹನಗಳು ಬಂದಾಗ ಮತ್ತೊಂದು ವಾಹನ ಸಾಗಲು ಕಷ್ಟವಾಗುತ್ತದೆ. ಲೋಕೋಪಯೋಗಿ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಂಡು ರಸ್ತೆ ಅಗಲ ಮಾಡಬೇಕು.