ರೇಷ್ಮೆಜೂಟು ತಯಾರಿಕೆಗೆ ಮರುಜೀವದ ನಿರೀಕ್ಷೆ: ಕೇಂದ್ರಕ್ಕೆ ಸಂಸದ ಮಂಜುನಾಥ್ ಮನವಿ
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಿದ್ದ ನಗರದ ರೇಷ್ಮೆ ಜೂಟು ತಯಾರಿಕಾ ಘಟಕಕ್ಕೆ (ಸ್ಪನ್ ಸಿಲ್ಕ್ ಮಿಲ್) ಮರುಜೀವ ಕೊಡುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಶತಮಾನಗಳ ಇತಿಹಾಸವುಳ್ಳ ಘಟಕ ಪುನರಾರಂಭವಾಗುವ ನಿರೀಕ್ಷೆ ಗರಿಗೆದರುತ್ತಿದೆ.Last Updated 27 ಏಪ್ರಿಲ್ 2025, 4:51 IST