ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಾಮನಗರ | ಮಗು ಸಾವು: ನಕಲಿ ವೈದ್ಯನ ಬಂಧನ

ಸುಲಭವಾಗಿ ಹಣ ಗಳಿಸಲು ಮನೆಯನ್ನೇ ಕ್ಲಿನಿಕ್ ಮಾಡಿಕೊಂಡಿದ್ದ ಫಾರ್ಮಾಸಿಸ್ಟ್‌
Published : 12 ಜೂನ್ 2025, 15:35 IST
Last Updated : 12 ಜೂನ್ 2025, 15:35 IST
ಫಾಲೋ ಮಾಡಿ
Comments
ಮಗು ಸಾವು ಮತ್ತು ನಕಲಿ ವೈದ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಹ ಪ್ರತ್ಯೇಕವಾಗಿ ತನಿಖೆ ನಡೆಸಲಿದೆ. ತನಿಖಾ ವರದಿ ಆಧರಿಸಿ ಇಲಾಖೆ ವತಿಯಿಂದಲೂ ನಕಲಿ ವೈದ್ಯನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇವೆ
ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT