ಕನಕಪುರ ತಾಲ್ಲೂಕಿನ ರಾಂಪುರದೊಡ್ಡಿ ಗ್ರಾಮದಲ್ಲಿ ನಿರ್ಮಿಸಿರುವ ಶಿಕ್ಷಕರ ವಸತಿ ಗೃಹ
ಕಟ್ಟಡದ ಒಳಭಾಗದ ಸ್ಥಿತಿ
ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವೆ. ಶಿಕ್ಷಕರ ವಸತಿ ಗೃಹ ಬಳಕೆಯಾಗದೆ ಶಿಥಿಲಾವಸ್ಥೆ ತಲುಪಿರುವ ಮಾಹಿತಿ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು
ಸಿ. ಮತ್ತಿಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಸದ್ಯ ಪಾಳುಬಿದ್ದಿರುವ ವಸತಿಗೃಹಗಳ ಕಟ್ಟಡವನ್ನು ಸಂಬಂಧಪಟ್ಟವರು ದುರಸ್ತಿ ಮಾಡಿ ಶಿಕ್ಷಕರು ಉಳಿಯಲು ಬೇಕಾಗದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿ. ಆಗ ಅಗತ್ಯವಿರುವ ಶಿಕ್ಷಕರು ಬಂದು ಉಳಿಯುತ್ತಾರೆ
ನೇರ ಪ್ರಭಾಕರ್ ಅಧ್ಯಕ್ಷ ತಾಲ್ಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಕನಕಪುರ