ಜಾನಪದದಲ್ಲಿನ ನಂಬಿಕೆ ಮತ್ತು ಮೂಢನಂಬಿಕೆಗಳಿಗೆ ಹೊರತಾಗಿ ಅನ್ಯ ಶಿಸ್ತುಗಳ ಜೊತೆಗೆ ತೌಲನಿಕ ಅಧ್ಯಯನ ನಡೆಯಬೇಕಿದೆ. ಅವಶ್ಯಕತೆಯಿದೆ. ವೈದ್ಯರು ಖಗೋಳಶಾಸ್ತ್ರಜ್ಞರು ಮನೋವಿಜ್ಞಾನಿಗಳು ಸೇರಿದಂತೆ ವಿವಿಧ ಮಾನವಿಕ ಶಾಖೆಗಳೊಡನೆ ಚರ್ಚೆಯ ಚರ್ಚೆಯ ಅಗತ್ಯವಿದೆ
– ಪ್ರೊ. ವ.ನಂ. ಶಿವರಾಮು ಶೈಕ್ಷಣಿಕ ನಿರ್ದೇಶಕ ಇಫ್ರೊ ಜಾನಪದ ಮಹಾವಿದ್ಯಾಲಯ