ಮಂಗಳವಾರ, 3 ಮಾರ್ಚ್ 2026
×
ADVERTISEMENT

ದೇವರ ಮನೆಯಷ್ಟೇ ಲೈಬ್ರರಿಗೂ ಆದ್ಯತೆ ಕೊಡಿ: ಡಾ. ಮಾನಸ ಸಲಹೆ

Published : 3 ಮಾರ್ಚ್ 2026, 4:51 IST
Last Updated : 3 ಮಾರ್ಚ್ 2026, 4:51 IST
ADVERTISEMENT
ಫಾಲೋ ಮಾಡಿ
Comments
ಪುಸ್ತಕ ಓದುವ ಸಂಸ್ಕೃತಿಯು ಮನೆ ಮತ್ತು ಶಾಲಾ‌‌ ಹಂತದಿಂದಲೇ ಶುರುವಾಗಬೇಕು. ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ಕೊಡಬೇಕು. ಇದರಿಂದ ಸಾಹಿತಿಗಳು ಹಾಗೂ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸಿದಂತಾಗುತ್ತದೆ
– ಕೆ. ಸತೀಶ್ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಗ್ರಾಮಗಳ ಮಟ್ಟದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸಣ್ಣ ಗ್ರಂಥಾಲಯ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುವುದು
– ಪಿ. ನಾಗರಾಜ್ ನಿರ್ದೇಶಕ ಬೆಂಗಳೂರು ಸಹಕಾರ ಹಾಲು ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT