ಹಳೆಯ ಸೇತುವೆ ಶಿಥಿಲವಾಗಿರುವುದು
ಸೇತುವೆ ನಿರ್ಮಾಣಕ್ಕಾಗಿ ನಿರ್ಮಿಸಿರುವ ಕಾಲಂ ಗಳು
ಹಳೆಯ ಸೇತುವೆ ಪಿಲ್ಲರ್ ಗಳು ಹಾಳಾಗಿರುವುದು
ನೂತನ ಸೇತುವೆಯ ಅಪೂರ್ಣ ಕಾಮಗಾರಿ
ಹಳೆಯ ಸೇತುವೆ ಕಿರಿದಾಗಿದ್ದು ಅದರಲ್ಲಿ ವಾಹನ ಬರುತ್ತಿರುವುದು
ದೊಡ್ಡ ವಾಹನಗಳು ಬರುವಾಗ ಜಾಗಕ್ಕಾಗಿ ವಾಹನಗಳು ನಿಂತಿರುವುದು

ಸೇತುವೆ ಶಿಥಿಲವಾಗಿದ್ದರಿಂದ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು 2022ರಿಂದ ನಿರ್ಮಾಣ ಮಾಡುತ್ತಿದ್ದು ಇಲ್ಲಿವರೆಗೂ ಪೂರ್ಣಗೊಳಿಸಿಲ್ಲ. ಶೀಘ್ರವೇ ಸೇತುವೆ ಪೂರ್ಣಗೊಳಿಸಬೇಕು
ಹೋಟೆಲ್ ನಾಗರಾಜ್ ರೈತ ಕನಕಪುರ