ಕರಗ ಪ್ರಯುಕ್ತ ರಾಮನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿ ಗಮನ ಸೆಳೆದ ಚಾಮುಂಡೇಶ್ವರಿ ದೇವಿಯ ವಿದ್ಯುದ್ದೀಪಾಲಂಕರಾದ ಪ್ರತಿಮೆ
‘ಎಕ್ಕ’ ಸಿನಿಮಾದ ನಾಯಕ ನಟ ಯುವ ರಾಜಕುಮಾರ್ ಅವರು ಸಹನಟಿ ಸಂಪದ ಹುಲಿವಾನ ಅವರೊಂದಿಗೆ ‘ಬ್ಯಾಂಗಲ್ ಬಂಗಾರಿ...’ ಹಾಡಿಗೆ ಹೆಜ್ಜೆ ಹಾಕಿದರು
ಪ್ರೇಕ್ಷಕರಿಗೆ ಮುದ ನೀಡಿದ ಗಾಯಕ ರಘು ದೀಕ್ಷಿತ್ ಗಾಯನ
ಹಾಡುತ್ತಲೇ ಹೆಜ್ಜೆ ಹಾಕಿದ ಗಾಯಕಿ ಅನುರಾಧ ಭಟ್
ಸುಮಧುರ ಹಾಡುಗಳ ಮೂಲಕ ರಂಜಿಸಿದ ಗಾಯಕ ರಾಜೇಶ್ ಕೃಷ್ಣನ್
ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಇದ್ದಾರೆ
ಚಾಮುಂಡೇಶ್ವರಿ ದೇವಾಲಯದ ಕರಗಧಾರಕ ದೇವಿಪ್ರಸಾದ್ ಅವರು ಭಕ್ತ ಸಮೂಹದ ಮಧ್ಯೆ ಅಗ್ನಿಕೊಂಡ ಹಾಯ್ದರು
ಕರಗ ಪ್ರಯುಕ್ತ ಜೂನಿಯರ್ ಕಾಲೇಜು ಮೈದಾನದಲ್ಲಿ ಅಳವಡಿಸಿದ್ದ ವಿವಿಧ ಬಗೆಯ ಮನರಂಜನಾ ಆಟಗಳ ಲೈಟಿಂಗ್ ಗಮನ ಸೆಳೆಯಿತು
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ