ಬುಧವಾರ, ಜೂನ್ 16, 2021
28 °C

ರಾಮನಗರ ನಗರಸಭೆ ಚುನಾವಣೆ: ಮೃತ ಅಭ್ಯರ್ಥಿ ಲೀಲಾಗೆ ಭಾರಿ ಅಂತರದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೋವಿಡ್ ಸೋಂಕಿನಿಂದಾಗಿ ಗುರುವಾರವಷ್ಟೇ ಮೃತಪಟ್ಟಿದ್ದ ನಾಲ್ಕನೇ ವಾರ್ಡ್ ಅಭ್ಯರ್ಥಿ ಲೀಲಾ ಗೋವಿಂದರಾಜು ಅವರಿಗೆ ರಾಮನಗರ ನಗರಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ದೊರೆತಿದೆ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಲೀಲಾ ಅವರ ಪರವಾಗಿ ಒಟ್ಟು 917 ಮತಗಳು ಚಲಾವಣೆ ಆಗಿದ್ದು, ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯನ್ನು‌ ಮಣಿಸಿದ್ದಾರೆ.

ಲೀಲಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರೂ ಅವರ ಮನೆಯಲ್ಲಿ ಸಂಭ್ರಮದ ಬದಲಿಗೆ ಸೂತಕದ ವಾತಾವರಣ ಇದೆ.

ಇದನ್ನೂ ಓದಿ... ಚುನಾವಣೆ ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಕೋವಿಡ್‌ನಿಂದ ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು