ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಬಸ್ ಡಿಪೊದಲ್ಲಿರುವ ಸಾರಿಗೆ ಸಂಸ್ಥೆಯ ಕೊಠಡಿಯೊಂದರ ಬೀಗ ಒಡೆದು ಒಳನುಗ್ಗಿರುವ ಕಳ್ಳರು ನಿರ್ವಾಹಕರು ಬಳಸುವ 20ಕ್ಕೂ ಹೆಚ್ಚು ಟಿಕೆಟ್ ಬಾಕ್ಸ್ಗಳನ್ನು ಕದ್ದು ಸ್ವಲ್ಪ ದೂರದಲ್ಲಿ ಒಡೆದು ಚೆಲ್ಲಾಪಿಲ್ಲಿಯಾಗಿ ಬಿಸಾಡಿರುವ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಸಾತನೂರು ರಸ್ತೆಯ ಬಳಿ ಇರುವ ಸಾರಿಗೆ ಸಂಸ್ಥೆ ಕೊಠಡಿಗೆ ನುಗ್ಗಿರುವ ಕಳ್ಳರು, ಬಸ್ ನಿರ್ವಾಹಕರು ಬಳಸುವ ಟಿಕೆಟ್ ಬಾಕ್ಸ್ನಲ್ಲಿ ಹಣ ಇದೆ ಎಂದು ತಿಳಿದು ಅದರಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಟಿಕೆಟ್ಗಳನ್ನು ಬೀಸಾಡಿ ಹೋಗಿದ್ದಾರೆ.

ಡಿಪೊದಲ್ಲಿ ಭದ್ರತಾ ಸಿಬ್ಬಂದಿ ಪಾಳಿಯಲ್ಲಿ ಇದ್ದರೂ ಕೊಠಡಿಯ ಬಾಗಿಲು ಒಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.