ಸಿಡಿಲು ಬಡಿದು ಸೀಮೆಹಸು ಸಾವು; ವೈಯಕ್ತಿಕ ಸಹಾಯ ಧನ ವಿತರಣೆ

ಭಾನುವಾರ, ಮೇ 26, 2019
27 °C

ಸಿಡಿಲು ಬಡಿದು ಸೀಮೆಹಸು ಸಾವು; ವೈಯಕ್ತಿಕ ಸಹಾಯ ಧನ ವಿತರಣೆ

Published:
Updated:
Prajavani

ಮಾಗಡಿ: ಸಿಡಿಲು ಬಡಿದು ಸೀಮೆ ಹಸುಗಳು ಮೃತಪಟ್ಟ ಮುಪ್ಪೇನಹಳ್ಳಿ ಮರಿಹೊನ್ನಮ್ಮ ಅವರ ನಿವಾಸಕ್ಕೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೆಇಬಿ ರಾಜಣ್ಣ ಮತ್ತು ನರಸಿಂಹಮೂರ್ತಿ ಭೇಟಿ ನೀಡಿ ವೈಯಕ್ತಿಕವಾಗಿ ₹20 ಸಾವಿರ ಸಹಾಯ ಧನ ನೀಡಿದರು.

ಮರಿಹೊನ್ನಮ್ಮ ಮಾತನಾಡಿ, ಎರಡು ಹಸುಗಳಿಗೆ ವಿಮೆ ಮಾಡಿಸಲಾಗಿದೆ. ಕಂತಿನ ಹಣ ಕಟ್ಟುವಾಗ ದಿನಾಂಕ ತಿಳಿಯದೆ ಹಣ ಪಾವತಿಸಿಲ್ಲ. ಡೇರಿಯಿಂದ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !